ದಿನಾಂಕ 26/01/2026 ರಂದು ವಿಜಯಪುರ ನಗರ ವಾರ್ಡ್ ನಂ 33 ರಲ್ಲಿ ಬರುವ ಬಂಜಾರಾ ಕಿರಿಯ ಪ್ರಾಥಮಿಕ ಶಾಲೆ ಪಾಂಚಭಾಯಿ ತಾಂಡೆ ಯಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಡಾ|| ಅರವಿಂದ ರಾ ಲಮಾಣಿ ಅಧ್ಯಕ್ಷರು ರವರಿಂದ ಧ್ವಜಾರೋಹಣ ನೆರವೇರಿಸಲಾಯಿತು,
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಉಪಾಧ್ಯಯರು ರಮೇಶ ದೊಡಮನಿ, ಶಿಕ್ಷಕಿಯರು,ಹಾಗೂ ರಮೇಶ ನಾ ಜಾಧವ ಅಧ್ಯಕ್ಷರು ಸಂತ ಸೇವಾಲಾಲ್ ಸಂಘ ಪದಾಧಿಕಾರಿಗಳು ಅಪ್ಪು ಜಾಧವ ವಿಠ್ಠಲ್ ಜಾಧವ ಸುರೇಶ ಚo ಚವ್ಹಾಣ ಪ್ರಕಾಶ್ ಚವ್ಹಾಣ ರವಿ ರಾಠೋಡ್ ಸುರೇಶ ರಾ ಚವ್ಹಾಣ ದೀಪಕ್ ಚವ್ಹಾಣ ಹಾಗೂ ಊರಿನ ಹಿರಿಯ ಮುಂತಾದವರು ದೋಜಾರೋಹಣ ಕಾರ್ಯಕ್ರಮದಲ್ಲಿ ಪಾಲಗೊಂಡಿದರು
