ನಿರಂತರವಾಗಿ ಸುರಿದ ಮೇಳೆಗೆ ರೈತ ಕಂಗಾಲು

ಅತಿಯಾಗಿ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರ ಜಿವನಾಡಿ ಹೆಸರು, ಮೊಳಕೆ, ಒಡೆದಿ ರೈತರು ಕಂಗಾಲಾಗಿದ್ದಾರೆ ರೈತರ ಗತಿ ಅಧೊಗತಿ ಯಾಗಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನ್ನದಾತರ ನೆರವಿಗೆ ಬರಬೇಕು ಎಂದು KPRS ಪಕ್ಷದಿಂದ ಆಗ್ರಹಿಸಿದ್ದಾರೆ

ಎರಡೆ ದಿನದಲ್ಲಿ ಮಳೆ ಹೆಚ್ಚಾಗಿ ಬೆಳೆ ಹಾನಿ ನಷ್ಟ ಪರಿಹಾರ ಕೊಡಿ ಬೆಳೆ ವಿಮೆ ಮಂಜೂರು ಮಾಡಿ ಶರಣಬಸಪ್ಪಾ ಆಗ್ರಹ

 

ಕನಿಷ್ಟ ಮಿಶ್ರ ಬೆಳೆಯಾಗಿ ಇರುವ ತೊಗರಿ ಒಳಗಡೆ ಇರುವ ಹೆಸರು ಕನಿಷ್ಠ ಶೇ 30 % ಹೆಸರು ಗಿಡದಲ್ಲಿ ಮೊಳಕೆ ಒಡೆಯುತ್ತಿದೆ ಹೆಸರು ರೈತರ ಜಿವನಾಡಿ 60 ದಿನದ ರೊಕ್ಕದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ರೈತರು ದಿಕ್ಕು ತೊಚದಂತಾಗಿದೆ

 

ಉದ್ದು ಬೆಳೆ ಮಳೆಯಲ್ಲಿ ನೆಡೆಯುತ್ತಿದೆ ಉದ್ದು ಕಟಾವು ಮಾಡಲಾಗುತ್ತಿಲ್ಲ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ ಈ ಮಳೆಯಲ್ಲಿ ರೊಕ್ಕದ ಮಾಲು ಉದ್ದು ಸಂಪೂರ್ಣ ಹಾನಿಯಾಗುತ್ತಿದೆ ರೈತರು ತುಂಬಾ ಚಿಂತಾಜನಕರಾಗಿದ್ದಾರೆ ಇವರ ನೆರವಿಗೆ ಸರ್ಕಾರ ಬರಬೇಕು ಮತ್ತು ಅತಿ ಮಳೆಯಿಂದ ಹಾನಿಯಾದ ರೈತರ ಬೆಳೆಗಳ ಬಗ್ಗೆ ಸರ್ವೆ ಮಾಡಿಸಬೇಕು ಬೆಳೆ ಹಾನಿ ಆಧಾರದ ಮೇಲೆ ಬೆಳೆ ಪರಿಹಾರ ನಿಗದಿಪಡಿಸಬೆಕು ಎಂದು ರೈತಸಂಘ ಒತ್ತಾಯಿಸಿದೆ.

 

ವರದಿ : ರಾಜೇಂದ್ರ ಪ್ರಸಾದ್ 

error: Content is protected !!