ಕಸಾಪದಿಂದ ಸಮ್ಮೇಳನಾಧ್ಯಕ್ಷರಿಗೆ ಅಹ್ವಾನ

ಚಿಟಗುಪ್ಪಾ : ಪಟ್ಟಣದ ಜೈ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಹಾಗೂ ತಾಳ್ಮಡಗಿ ಗ್ರಾಮದ ಮಾಣಿಕ್ ನೀಳ್ಗಿ ಅವರನ್ನು ಅಧ್ಯಕ್ಷರಾಗಿ ಮಾಡಲಾಗಿದೆ,

ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ್ ಚನ್ ಶೆಟ್ಟಿ ಅವರ ನೇತೃತ್ವದಲ್ಲಿ ಬೀದರ್ ಪಟ್ಟಣದ ಅವರ ಹಿರಿಯ ಸಾಹಿತಿ ಮಾಣಿಕ್ ನೀಳ್ಗೆ ಅವರ ಸ್ವಗೃಹದಲ್ಲಿ ತೆರಳಿ ಅವ್ವನ ಪತ್ರಿಕೆ ನೀಡಿ ಗೌರವಿಸಲಾಯಿತು
ಈ ವೇಳೆ ಮಾತನಾಡಿ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ ಅವರು ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಣಿಕ್ ನೀರಿಗೆ ಅವರು ಸಲ್ಲಿಸಿರುವ ಸೇವೆ ಸ್ಲಾಜ್ಞವಾದದ್ದು ಅವರ ಅಧ್ಯಕ್ಷತೆಯಲ್ಲಿ ನಡೆಯುವ ತಾಲೂಕು ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲೆಂದು ಹಾರೈಸಿದರು ಮಾಣಿಕ್ ನೇಳಗಿ ಅವರು ಆಹ್ವಾನ ಸ್ವೀಕರಿಸಿ ಮಾತನಾಡಿ ಕನ್ನಡ ಸಾಹಿತ್ಯ ಬೆಳವಣಿಗೆ ತಾಲೂಕ ಮಟ್ಟದ ಸಾಹಿತ್ಯ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ ಸಾಹಿತ್ಯ ಆಸಕ್ತರು ಹಾಗೂ ಜನಸಾಮಾನ್ಯರನ್ನು ಒಂದು ವೇದಿಕೆಗೆ ತರಲು ಸಮ್ಮೇಳನ ಸಹಾಯಕಾರಿಯಾಗಬೇಕು ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲರೂ ಸಹಕಾರ ಅಗತ್ಯವಿದೆ ಎಂದರು

ಈ ಸಂದರ್ಭದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅನೀಲ ಕುಮಾರ್ ಸಿಂಧೆ ಮಹಾರುದ್ರಪ್ಪಾ ಅಣದುರ ಬಾಬುರಾವ ದಾನಿ ಜಗನಾಥ ಗಾದಾ ಕೀರಣ ಹಮ್ಮಿಲಪೂರಕರ ಮನೋಜ ಟೀಳೆಕಾರ ಸಿದ್ದಾರೂಡ ಭಾಲ್ಕೆ ಅಶೋಕ ದಿಗಡೆ ಮನೋಹರ ಕಾಳೆ ಹಾವಶೆಟ್ಟಿ ಪಾಟೀಲ ಅಶೋಕ ಸುರೆ,ದಿನಕರ ಕುಲಕರ್ಣಿ ದತ್ತು ಪಂಚಾಳ ಪಂಢರಿ ನೇಳಗಿ ರವಿ ಮಚಕುರಿ ಸೇರಿದಂತೆ ಅನೇಕ ಸಾಹಿತಿಗಳು ಮುಖಂಡರು ಹಾಗೂ ಕನ್ನಡ ಪರಿಷತ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!