ಹುಲ್ಲೋಳಿ ಹಟ್ಟಿ
ಕಳೆದ ದಿನದ ಹಿಂದೆ ವ್ಯಕ್ತಿ ಓರ್ವನ ಮೇಲೆ ಬಿದಿನಾಯಿಗಳಿಂದ ಗಂಬಿರ ವಾಗಿ ಹಲ್ಲೆ ಒಳಗಗಿದಾನೆ ಈ ಘಟಣೆಯು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದಲ್ಲಿ ನಡೆದಿದೆ ಇದು ಹುಕ್ಕೇರಿಯಿಂದ 6 km ವರೆಗೆ ದೊರದಲಿದೆ ಎಂದು ತಿಳಿಸಲಾಗಿದೆ ಗಾಯಗೆ ಒಳಗಾದ ವ್ಯಕ್ತಿ ಯನ್ನು ಬಸವರಾಜ ಸದಾಶಿವ ಹೆಬ್ಬಾಳೆ ವಯಸ್ಸು 36 ಎಂದು ತಿಳಿಸಲಾಗಿದೆ ಇದರ ಹಿಂದೆ ವಂದು ಚಿಕ್ಕ್ ಮಗುವಿನ ಮೇಲೆ ದಾಳಿಯಾಗಿದೆ ಎಂದು ಅಲ್ಲಿಯ ಜನರು ತಿಳಿಸಿದ್ದಾರೆ ಈ ಘಟನೆ ಗ್ರಾಮದ ಜನರಲ್ಲಿ ಆತಂಕ ಹೆಚ್ಚು ಮಾಡಿದೆ ಎನ್ನಲಾಗಿದೆ ಹುಲ್ಲೋಳಿ ಹಾಗೂ ಹುಲ್ಲೋಳಿ ಹಟ್ಟಿ ಗ್ರಾಮದ ಸಂಬಂಧ ಪಟ್ಟ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯವರು ಕಣ್ಣು ಕಾಣಿದರು ಕಾಣದ ಹಾಗೆ ಕುಳಿತಿರುವರು ವದು ಅಂತೂ ಸತ್ಯ ಹೀಗಿರುವಾಗ ಗ್ರಾಮ ಪಂಚಾಯತಿಯವರು ಇನ್ನು ಮುಂದೆ ಈ ರೀತಿಯಾಗಿ ಯಾವುದೆ ಅನಾಹುತ ವಾಗದ ರೀತಿಯಲ್ಲಿ ನೋಡುಕೊಲಲ್ಲು ಗ್ರಾಮದ ಜನರಲ್ಲಿ ಆತಂಕದ ವಾತಾವರಣ ಅಗದ ಹಾಗೆ ಗ್ರಾಮ ಪಂಜಾಯತಿ ಆಡಳಿತ ದವರು ನೋಡಬೇಕಾಗಿದೆ ವಾಹಿನಿಗಳ ಮೂಲಕ ತಿಳಿಸಿರುತ್ತಾರೆ ನಮ್ಮ ಸರ್ಕಾರ ಹಿಂತಾ ಘಟನೆಗಳು ಮರುಕಲಿಸದಂತೆ ಎಚ್ಚರ ವಹಿಸಬೇಕು.
ವರದಿ : ಸದಾನಂದ ಎಮ್
