ಕಾಗವಾಡ ತಾಲೂಕಿನ ಗ್ರಾಮಗಳಲ್ಲಿ ಪಾನ್ ಶಾಪ ಅಂಗಡಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಸಾರಾಯಿ ದಂದೆ ಜೋರಾಗಿದೆ ಇದನ್ನು ತಡೆಯಲು ಆಗದೆ ಸುಮ್ನೆ ಕೈ ಕಟ್ಟಿ ಕುಳಿತ ಅಬಕಾರಿ ಇಲಾಖೆಯ ಅಧಿಕಾರಿಗಳು, ಯಾರ ಭಯ ಇಲ್ಲದೆ ಅಂಗಡಿಗಳಲ್ಲೇ ಮಾರಾಟ ಮಾಡುತ್ತಿದ್ದರು ಯಾಕೆ ಇನ್ನು ಕೂಡ ಇಂತವರ ವಿರುದ್ದ ಕ್ರಮ ಕೈಗೊಂಡಿಲ್ಲ ಅಂತ ಜನ ಕೇಳುತ್ತಿದ್ದಾರೆ, ಶೇಡಬಾಳ ರೈಲ್ವೆ ಸ್ಟೇಷನ್ ಹತ್ತಿರ ಇರುವ ಪಾನ್ ಶಾಪ್ ಅಲ್ಲಿ ಸಾರಾಯಿ ಮಾಡುತ್ತಿದ್ದು ಇದನ್ನ ಪ್ರಶ್ನೆ ಮಾಡಿದ ವೆಕ್ತಿಗೆ ಅಂಗಡಿ ಮಾಲೀಕ ನೀನು ಯಾರು ನನ್ನ ಕೇಳುವವನು ಅಧಿಕಾರಿಗೆ ನನ್ನನ್ನ ಕೇಳಲ್ಲ ನೀನು ಯಾರು ಅಂತ ಆವಾಜ್ ಹಾಕಿರುವ ಘಟನೆ ನಡೆದಿದೆ ಇನ್ನಾದರೂ ಎಚ್ಚತ್ತು ಇಂತ ಕ್ರತ್ಯೆಗಳು ನಡೆಯದಂತೆ ಕ್ರಮಕೈಗೊಳ್ಳಬೇಕು.
ವರದಿ : ಭರತೇಶ ನಿಡೋಣಿ ಜೆಕೆ ನ್ಯೂಸ್ ಕನ್ನಡ
