ಹುಕ್ಕೇರಿ : ಅಂಬೇಡ್ಕರ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಆಯ್ಕೆಯಾದ ರಾಜು ಮೂಥಾ ಡಾ. ಬಿಆರ್ ಅಂಬೇಡ್ಕರ್ ಜನಜಾಗೃತಿ ವೇದಿಕೆಯ ಹುಕ್ಕೇರಿ ತಾಲೂಕ ಘಟಕವನ್ನು ಪುನರ್ . ತಾಲೂಕ ಘಟಕದ ಅಧ್ಯಕ್ಷರನ್ನಾಗಿ ರಾಜು ಮೂಥಾ ಅವರನ್ನು ಆಯ್ಕೆ . ಹುಕ್ಕೇರಿಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಪದಾಧಿಕಾರಿಗಳನ್ನು ಹೊಸದಾಗಿ ಆಯ್ಕೆ ಮಾಡಿ ಜವಾಬ್ದಾರಿ . ತಾಲೂಕ ಘಟಕ ಅಧ್ಯಕ್ಷರನ್ನಾಗಿ ರಾಜು ಮೂಥಾ . ಕಾರ್ಯಾಧ್ಯಕ್ಷರನ್ನಾಗಿ ಮಾರುತಿ ಚಿಕ್ಕೋಡಿ . ಉಪಾಧ್ಯಕ್ಷರನ್ನಾಗಿ ಮಲ್ಲು ಕುರಣಿ . ಪ್ರಧಾನ ಕಾರ್ಯದರ್ಶಿಯನ್ನಾಗಿ ವಿಶ್ವನಾಥ ಕಟ್ಟಿ . ನಗರ ಘಟಕ ಅಧ್ಯಕ್ಷರನ್ನಾಗಿ ಸತೀಶ ದಿನ್ನಿಮನಿ . ಕಾರ್ಯಾಧ್ಯಕ್ಷರನ್ನಾಗಿ ಚಿದಾನಂದ ಕೇಂಚನ್ನವರ . ಅವರು ಸರ್ವಾನುಮತದಿಂದ ಆಯ್ಕೆಯಾದರು ಜಿಲ್ಲಾ ಪಂಚಾಯತ್ ಕೆಡಿಪಿ ಸಮಿತಿಯ ಸದಸ್ಯರಾದ ಬಸವರಾಜ್ ಕೋಳಿ . ಮಾತನಾಡಿ ಸಂಘಟನೆಯನ್ನು ತಳಮಟ್ಟದಿಂದ ಸದೃಢಗೊಳಿಸುವ ನಿಟ್ಟಿನಲ್ಲಿ ಪುನರ್ ರಚಿಸಲಾಗಿದೆ. ಇದೀಗ ಕ್ರಿಯಾಶೀಲ ತಂಡವನ್ನು ಕಟ್ಟಲಾಗಿದ್ದು ಎಸ್ಸಿ ಎಸ್ಟಿ ಸಮುದಾಯದ ಜನರು ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು ಗೌರವಾಧ್ಯಕ್ಷ ಮಲ್ಲಿಕಾರ್ಜುನ ರಾಶಿಗೆ ಮಾತನಾಡಿ . ಸಮಾಜದಿಂದ ತುಳಿತಕ್ಕೆ ಒಳಗಾದ ಜನರನ್ನು ಒಂದುಗೂಡಿಸಿ ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲಗೊಳಿಸಬೇಕಿದೆ ಹಾಗಾಗಿ ಸಂಘಟನೆ ನೂತನ ಪದಾಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಬುದ್ಧ ಬಸವ ಮತ್ತು ಅಂಬೇಡ್ಕರ್ ವಿಚಾರಧಾರೆಗಳನ್ನು ಮನೆಮನೆಗೂ ತಲುಪಿಸಬೇಕು . ಎಂದರು ಜಿಲ್ಲಾಧ್ಯಕ್ಷ ದಿಲೀಪ್ ಹೊಸಮನಿ ಅಧ್ಯಕ್ಷತೆ ವಹಿಸಿದರು ನ್ಯಾಯವಾದಿ ಆನಂದ್ ಕೆಳಗಡೆ ಮುಖಂಡರಾದ ಕೆಂಪಣ್ಣ ಶಿರಹಟ್ಟಿ ಲಕ್ಷ್ಮಣ್ ಹುಲಿ ಕೆ ವೆಂಕಟೇಶ ಪ್ರದೀಪ್ ಕಾಮನೆ ಮಂಜುನಾಥ್ ಪಡೆದಾರ ಸೋಮು ಜೀವನ್ನವರ ಕೀರಣ ಕೋಳಿ ಸುಖದೇವಿ ತಳವಾರ ಸಂಘಟನೆಯ ಪಧಾದಿಕಾರಿಗಳು ಉಪಸ್ಥಿಥರಿದ್ದರು.
ವರದಿ / ಸದಾನಂದ ಎಂ ಎಚ್