ಹುಮನಾಬಾದ RTO ಚೆಕ್ಪೋಸ್ಟಗಳ ಮೇಲೆ ಮಧ್ಯರಾತ್ರಿ 3 ಗಂಟೆಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ದಾಳಿ

 

 

 

ಸಹಾಯಕ ಪ್ರಾದೇಶಿಕ ಸಾರಿಗೆ ತನಿಖಾ ಠಾಣೆ ಮೊಳಕೆರಾ ಗ್ರಾಮ. ತಾಲೂಕ ಹುಮ್ನಾಬಾದ್. ಜಿಲ್ಲೆ ಬೀದರ್

 

ಸಾರಿಗೆ ವಾಹನ ಸವಾರರಿಂದ ಹಣ ವಸೂಲಿ ಈ ಚೆಕ್ ಪೋಸ್ಟ್ ನಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಆರೋಪವಿದ್ದು. ಈ ಹಿನ್ನೆಲೆಯಲ್ಲಿ ಬೆಳಗ್ಗೆ. 3 ಗಂಟೆಗೆ ದಾಳಿ ನಡೆಸಿರುವ ಲೋಕಾಯುಕ್ತ.

ಎಸ್ ಪಿ. – ಬಿ ಕೆ ಉಮೇಶ್. ನೇತೃತ್ವದಲ್ಲಿ ಒಟ್ಟು ನಾಲ್ಕು ತಂಡಗಳು ಪರಿಶೀಲನೆ ನಡೆಸ್ತಾ ಇವೆ

 

ತನಿಖೆ ಚುರುಕಾಗಿ ಪರಿಶೀಲನೆ. ನಡಿತಾ ಇದೆ.

 

ಲೋಕಾಯುಕ್ತ ಡಿವೈಎಸ್ಪಿ. ಗೀತಾ ಬೆನಾಳ. ಹನುಮಂತ್ ರಾಯ. ಡಿಎಸ್ಪಿ. ಇನ್ಸ್ಪೆಕ್ಟರ್. ಅರುಣ್ ಕುಮಾರ್. ಅಕ್ಕಮಹಾದೇವಿ. ಇನ್ಸ್ಪೆಕ್ಟರ್. ಪೊಲೀಸ್ ಸಿಬ್ಬಂದಿಗಳು. ಪ್ರದೀಪ್. ಮಸೂದ್. ಬಸವರಾಜ್. ಶರಣು. ಯಮನೂರಪ್ಪ. ರಾಜೇಶ್. ಸಬ್ ಇನ್ಸ್ಪೆಕ್ಟರ್. ಆರ್ ಟಿ ಓ ಇನ್ಸ್ಪೆಕ್ಟರ್. ಮುಂತಾದ ಸಿಬ್ಬಂದಿಗಳು ಇತರರು ಇದ್ದರು.

 

ಇನ್ನೂ ತನಿಖೆಯ ಕುರಿತು ಏನೆಲ್ಲ ದೊರೆತಿದೆ ಎಂಬ ಕುರಿತು ಸ್ಪಷ್ಟ ಮಾಹಿತಿ ತಳಿದು ಬರಲಿದೆ.

error: Content is protected !!