ಸ್ನೇಹ ಸಂಭ್ರಮ 2ರ ನಿಮಿತ್ಯ ಬೆಳಗಾವಿ ಪ್ರತಿಷ್ಠಿತ ಹೋಟೆಲ್ ಸಂಕಮ್ ನಲ್ಲಿ ಆಯೋಜನೆ

ಬೆಳಗಾವಿ : 1994/ 95ನೇ ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸ್ನೇಹ ಸಂಭ್ರಮ 2ರ ನಿಮಿತ್ಯ ಬೆಳಗಾವಿ ಪ್ರತಿಷ್ಠಿತ ಹೋಟೆಲ್ ಸಂಕಮ್ ನಲ್ಲಿ ಆಯೋಜಿಸಲಾಗಿತ್ತು 94&95 ಸಾಲಿನಲ್ಲಿ 10ನೇ ತರಗತಿ ಓದುತ್ತಿರುವಾಗ ನಾವೆಲ್ಲರೂ ಜೊತೆಗೂಡಿ ಆಟವಾಡಿದ್ದು ಊಟ ಮಾಡಿದ್ದು ಹಾಗೂ ಜೊತೆಗೂಡಿ ಜಗಳ ಮಾಡಿದ್ದು ಇದೆ ಆದರೆ ಈಗ ಸ್ನೇಹ ಸಂಭ್ರಮ 2ರ ಸಂಭ್ರಮವನ್ನು ಅತಿಯುಬ್ರಮಂಜನೆಯಿಂದ ನೆರವೇರಿಸಿದರು ಗೆಳೆಯರಿಂದ ಗೆಳೆಯರಿಗಾಗಿ ನಿರೂಪಣೆ ಮಾಡಿದವರು ಗಿರೀಶ್ ಮತ್ತಿಕೊಪ್ಪ. ಮನದಾಳದ ಮಾತನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಂಚಿಕೊಂಡವರು.ಹಾಗೂ ವಿವಿಧ ಸ್ಪರ್ಧೆಗೆ ಬಹುಮಾನ ವಿತರಿಸಿದರು ಪರಸ್ಪರ ಮಾತನಾಡುತ್ತಾ ಊಟ ಸವಿದರು ಮುಂದಿನ ಕಾರ್ಯಕ್ರಮವನ್ನು ಗೆಳೆಯರೊಂದಿಗೆ ಮಾತನಾಡಿ ಮಾಡಲಾಗುವುದು ಎಂದರು ಈ ಸಮಾರಂಭದಲ್ಲಿ ಹೂವಿನಕೇರಿ ಹುಕ್ಕೇರಿಯಲ್ಲಿ ಕಲಿತು ಬೇರೆ ಬೇರೆ ರಾಜ್ಯಕ್ಕೆ ಕೆಲಸಕ್ಕೆ ಹೋಗಿದ್ದರೂ ಮತ್ತು ಬೇರೆ ದೇಶಕ್ಕೆ ಹೋದೋರುಂಟು ವಿವಿಧ ಹಳ್ಳಿ ಹಳ್ಳಿ ಕಡೆಯಿಂದ ಬಂದಂತ ಸ್ನೇಹಿತರು ಎಲ್ಲರೂ ಒಗ್ಗಟ್ಟಾಗಿ ಈ ಸ್ನೇಹ ಸಂಭ್ರಮ 2ರಲ್ಲಿ ಪಾಲ್ಗೊಂಡಿದ್ದರು ಸ್ನೇಹಿತರಾದ

ಸಂತೋಷ ಹೆಗಡೆ. ಆನಂದ ತುಬಚಿ. ಸಂತೋಷ್ ದೇಶಪಾಂಡೆ. ವಿಶಾಲ್ ಬೆನಿವಾಡ. ಉದಯ್ ಮೆಕ್ಕಳಕಿ. ಶಶಿಧರ್ ದ್ಯಾಮಿನಿ.ಮನೋಜ್ ದೇಸಾಯಿ. ದೀಪಕ್ ಕರನಿಂಗ್. ಶಿವಾನಂದ ಪಟ್ಟಣಶೆಟ್ಟಿ. ಗಿರೀಶ್ ಮತ್ತಿಕೊಪ್ಪ. ಪ್ರಶಾಂತ್ ಗುಡ್ಡನ್ನವರ್. ಶ್ರೀಮತಿ ಕಾವೇರಿ ಸಂಬಾಳ. ಜ್ಯೋತಿ ತಾರಳಿ. ಆಶಾ ಗಾಣಿಗಿ. ಅರುಣಾ ಇಂಗಳೇ. ಭಾರತಿ ಬೆನವಾಡಿ. ಜ್ಯೋತಿ ಹಿರೇಗೋಳಿ. ಸಾರಿಕಾ ಬೋಂಗಾಳೆ. ಕಾಂಚನಾ ಬೊಂಗಾಳೆ ವಿವಿಧ ಹಳ್ಳಿಯಿಂದ ಬಂದಂತ ಗೆಳೆಯರು ಹಾಗೂ 94/95 ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

 

ವರದಿ : ಸದಾನಂದ್ ಎಮ್ ಎಚ್