ಹುಕ್ಕೇರಿ: ಸಾರಪೂರ ಶಿರಹಟ್ಟಿ ಬೆಳವಿ ಗುಡಸ್ ಹರಗಾಪುರ ಗಡ್ ಹಾಗೂ ವಿವಿಧ ಗ್ರಾಮಗಳ ರೈತರು ಇಂದು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಸನ್ಮಾನ ಮಾಡಿ 20 ವರ್ಷ ದಿಂದ ಸಾಗುವಳಿ ಮಾಡುತ್ತಾ ಬಂದಿರುವ ರೈತರಿಗೆ ಸಾಗುವಳಿ ಚೀಟಿಯನ್ನು ನೀಡಿ ಸಕ್ರಮ ಮಾಡಿಕೊಡುವುದಾಗಿ ಭರವಸೆ ನೀಡಿದರು,
ಎಲ್ಲಾ ರೈತರು ಸಂತೋಷ ದಿಂದ ಸತ್ಕರಿಸಿದರು,
ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಇವರ ಆದೇಶದ ಮೇರೆಗೆ ಗುಡುಸ್ ಗ್ರಾಮದ ಕೆಂಪಣ್ಣ ಶಿರಹಟ್ಟಿ ಅವರನ್ನು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನೇಮಕಾತಿ ಆದೇಶ ಹೊರಡಿಸಿದ್ದಾರೆ,
ಕೆಂಪಣ್ಣ ಶಿರಹಟ್ಟಿ ಇವರು ಮಾತನಾಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಗೈರಾನ್ ಗೋಮಾಲ್ ಜಮೀನುಗಳಲ್ಲಿ ಕಳೆದ 20 ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿರುವ ಎಲ್ಲಾ ರೈತರಿಗೆ ಸಾಗುವಳಿ ಚೀಟಿ ನೀಡಿ ಜಮೀನುಗಳನ್ನು ಸಕ್ರಮ ಮಾಡಿಕೊಡುವುದಾಗಿ ಭರವಸೆ ಕೊಟ್ಟರು,
ಈ ಸಂದರ್ಭದಲ್ಲಿ ಬಸವರಾಜ್ ಕಾಂಬಳೆ, ಮಹಾದೇವ್ ಪರ್ಕಿ, ಕಿರಣ್ ಬಾಗೇವಾಡಿ, ಶಿವಾನಂದ ಜುಮ್ಕಿ, ಮಂಜು ಮನೆ, ಫಕೀರ್ ಕರೋಶಿ, ಬಾಬು ಶಿರಹಟ್ಟಿ, ವೆಂಕಟೇಶ್ ಕೆ ರಾಜು, ಮತ ಮಹೇಶ್ ಮಾಳ್ಗೆ, ಅನೇಕ ರೈತರು ಉಪಸ್ಥಿಧರಿದ್ದರು,
ಮಹಿಬೂಬ್ ಅಮ್ಮನಗಿ ನಿರಂಜನ್ ಕಾಂಬಳೆ ಅಶೋಕ್ ಕಾಂಬಳೆ ತುಳಜಾ ರಾಮ್ ಕಾಂಬಳೆ ಶಿವಪ್ಪ ಜುಮಕಿ ಬಸವಣ್ಣ ಹರಾಗಪುರಿ ಮುಂತಾದವರು ಹಾಜರಿದ್ದರು.
ವರದಿ : ಸದಾನಂದ ಎಮ್ ಎಚ್