ಲಡ್ಡು ಮುತ್ತ್ಯಾ ದೇವಸ್ಥಾನದ ಸಮುದಾಯ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟ ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ

ಬಾಗಲಕೋಟ ತಾಲೂಕಿನ ಗದ್ದನಕೇರಿಯ ಲಡ್ಡು ಮುತ್ತ್ಯಾ ದೇವಸ್ಥಾನದ ಸಮುದಾಯ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟ ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು ಅಧ್ಯಕ್ಷರಾಗಿ ವಿರುಪಾಕ್ಷಯ್ಯ ಪಂ.ಹಿರೇಮಠ, ಬೀಳಗಿ.ಉಪಾಧ್ಯಕ್ಷರಾಗಿ ಸಿದ್ದನಗೌಡ ಪಾಟೀಲ, ಡಾ.ತಿಪ್ಪರಾಜ ಸನಗಿನ ಬಾಗಲಕೋಟೆ, ಜಮಖಂಡಿ. ಪವಿತ್ರಾ ಜಕ್ಕಪ್ಪನವರ ಗುಳೇದಗುಡ್ಡ, ಪ್ರ,ಕಾರ್ಯದರ್ಶಿಯಾಗಿ ಕುಮಾರ ಯಡಹಳ್ಳಿ, ಬೀಳಗಿ. ಕಾರ್ಯದರ್ಶಿಯಾಗಿ ಕೃಷ್ಣಾ ನಾಯಕ, ಮುಧೋಳ, ಸೋಮೇಶ ಮಂಗಳಗುಡ್ಡ, ಬಾಗಲಕೋಟೆ, ಕೋಶ್ಯಾಧ್ಯಕ್ಷರಾಗಿ ಎಮ್ ವಾಯ್ ವಡವಾಣಿ, ಬೀಳಗಿ. ಯುವ ಪ್ರಮುಖರಾಗಿ ಕಿರಣ ಕುಲಕರ್ಣಿ,ಬದಾಮಿ. ಮಹಿಳಾ ಪ್ರಮುಖರಾಗಿ ಕಾವ್ಯಾ ಪಾಟೀಲ, ಹುನಗುಂದ. ಕಾರ್ಯ ಕಾರಿಣಿ ಸದಸ್ಯರಾಗಿ ರಮೇಶ ಕಿತ್ತೂರ,ತೇರದಾಳ.ದುಂಡಯ್ಯ ಹಿರೇಮಠ,ಜಮಖಂಡಿ.ಆನಂದ ಶೆಟ್ಟೆಪ್ಪನವರ, ಮುಧೋಳ,ಅಶೋಕ ಮಂತ್ರಿ,ಬೀಳಗಿ.ಗೋಪಾಲ ಪೂಜಾರಿ,ಬಾಗಲಕೋಟೆ,ಪ್ರದೀಪ ಅಮರನ್ನವರ,ಇಲಕಲ್.ವೆಂಕನಗೌಡ ದಾದಮಿ,ಹುನಗುಂದ.ಹರೀಶ ಪಾಟೀಲ ಮುಧೋಳ ಗದಿಗೆಯ್ಯ ಹಿರೇಮಠ,ಹುನಗುಂದ ಸುರೇಶ ಕಾರಕೋನ,ಗುಳೆದಗುಡ್ಡ.ಮಹಾಂತೇಶ ಬಳಗೌಡರ, ಬದಾಮಿ ಇವರನ್ನು ಜಿಲ್ಲಾ ಕಾರ್ಯಕಾರಿಣಿ ಸದಸ್ಯರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

ಈ ಸಂದಭದಲ್ಲಿ ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಮೋರೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ರಾಜ್ಯ ಕಾರ್ಯ ಕಾರಿಣಿ ಸದಸ್ಯ ಶಿವಾನಂದ ಬಿದರಿ, ಗದಗ ಜಿಲ್ಲಾ ಅಧ್ಯಕ್ಷ ಎಸ್ ಎಸ್.ಪಾಟೀಲ, ರೈತ ಮುಖಂಡರಾದ ಮಲ್ಲಪ್ಪ ಗಾಣಿಗೇರ, ಈರಪ್ಪ ಹೊಸಮನಿ, ನಾಗೇಶ ಕುಂದರಗಿ, ರವಿ ಹೊಸೂರ, ಬಸಯ್ಯ ಮೂತಿಮಠ, ಗಿರೀಶ ಮಂಟೂರ,ಅಖಂಡಪ್ಪ ಪೂಜಾರಿ ಸೇರಿದಂತೆ ಅನೇಕರು ಇದ್ದರು.

error: Content is protected !!