ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲ್ಲಿಮುನ್ನೂಳಿ ಗ್ರಾಮದಲ್ಲಿ ಆಚರಿಸಲಾಯಿತು ಈಗಿನ ಮಕ್ಕಳೇ ಮುಂದಿನ ಪೀಳಿಗೆಗಳು ಎಂದು ನಮ್ಮ ಸರ್ಕಾರವು ಮಕ್ಕಳ ದಿನಾಚರಣೆಯನ್ನು ಆಚರಿಸಲು ಪ್ರಾರಂಭ ಮಾಡಿತ್ತು 1925
ರಲ್ಲಿ ಜಿನಿವಾದಲ್ಲಿ ಮಕ್ಕಳ ಕಲ್ಯಾಣ್ ಕುರಿತು ವಿಶ್ವ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಮಕ್ಕಳ ದಿನವನ್ನು ಮೊದಲು ಘೋಷಣೆ ಮಾಡಲಾಯಿತ್ತು 1950 ರಿಂದ ಹೆಚ್ಚಿನ ಕಮ್ಯುನಿಸ್ಟ್ ಮತ್ತು ನಂತರದ ಕಮ್ಯುನಿಸ್ಟ್ ದೇಶಗಳಲ್ಲಿ ಇದನ್ನು ಜೂನ್ 1ರಂದು ಆಚರಿಸಲಾಯಿತು ವಿಶ್ವ ಮಕ್ಕಳ ದಿನವನ್ನು ನವೆಂಬರ್ 20.1959 ರಂದು UN ಜನರಲ್ ಅಸೆಂಬಲಿ ಯಿಂದ ಮಕ್ಕಳ ಹಕ್ಕುಗಳ ಘೋಷಣೆಯ ನೆನಪಿಗಾಗಿ ಮಾಡಲಾಗಿತ್ತು ಆದರೆ ಭಾರತದಲ್ಲಿ ಪಂಡಿತ್ ಜವಾಹರಲಾಲ್ ಮೋತಿಲಾಲ್ ನೆಹರು ಅವರ ನೆನಪಿನ ದಿನ ಎಂದು ಕರೆಯುತ್ತಾರೆ ಮಕ್ಕಳ ಹಕ್ಕುಗಳು ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತ ತುಂಬಾ ಆಚರಿಸಲಾಗಿದೆ ಇದನ್ನು ಪ್ರತಿ ವರ್ಷ್ ನವೆಂಬರ 14 ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಮರಣದ ನಂತರ ಅವರ ಜನ್ಮದಿನಾಚರಣೆಯನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲಾಗಿತ್ತು ಎಂದು ಮಕ್ಕಳ ದಿನಾಚರಣೆಯ ಬಗ್ಗೆ ತಿಳಿಸಿದರು ಈ ಸಂದರ್ಭದಲ್ಲಿ.ಸಿಡಿಪಿಒ ಹೊಳೆಪ್ಪ ಎಚ್. ಶಿಕ್ಷಣ ಅಧಿಕಾರಿ ಪ್ರಭಾವತಿ ಪಾಟೀಲ್. ಪಿಎಸ್ಐ. ಎಸಿಡಿಪಿಒ. ವಕೀಲರು. ಶಿಕ್ಷಕರು ಗ್ರಾಮ ಪಂಚಾಯತಿ ಅಧ್ಯಕ್ಷರು. ಎಸಡಿಎಂಸಿ ಸದ್ಯಸರು.ಅಂಗನವಾಡಿ ಕಾರ್ಯಕರ್ತರು. ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
ವರದಿ :ಸದಾನಂದ ಎಚ