ಚಿಕ್ಕೋಡಿ ಸರ್ಕಾರಿ ಆಸ್ಪತ್ರೆ ಎಲ್ಲಿ ವಿಶ್ವ ಏಡ್ಸ್ ದಿನಾಚರಣೆ

ಚಿಕ್ಕೋಡಿ :  ಉದ್ಘಾಟಕರು ಶ್ರೀ ಹರೀಶ್ ರಂಗನಗೌಡ ಪಾಟೀಲ. ಗೌರವಾನ್ವಿತ ಪ್ರಧಾನಿ ಹಿರಿಯ ದಿವಾನಿ ನ್ಯಾಯಾಧೀಶರು ಮತ್ತು ಅಧ್ಯಕ್ಷರು ತಾಲೂಕ ಕಾನೂನು ಸೇವೆಗಳ ಸಮಿತಿ ಚಿಕ್ಕೋಡಿ ಅಧ್ಯಕ್ಷರು ಡಾಕ್ಟರ್ ಸುಕುಮಾರ್ ಬಾಗಾಯಿ ಮಾನ್ಯ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಚಿಕ್ಕೋಡಿ. ಶ್ರೀಮತಿ ತೃಪ್ತಿ ಧರಣಿ ಗೌರವಾನ್ವಿತ ಒಂದನೆಯ ಹೆಚ್ಚುವರಿ ದಿವಾನಿ ನ್ಯಾಯಾಧೀಶರು ಚಿಕ್ಕೋಡಿ . ಡಾಕ್ಟರ್ ವಿಶಾಲ್ ಹಡಪದ್ ಮುಖ್ಯಮಂತ್ರಿ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಚಿಕ್ಕೋಡಿ. ಶ್ರೀಮತಿ ಕಾವೇರಿ ಉಪ್ಪ ಮೊನ್ನೆ ನೋಡಲು ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಯ. ರ್. ಟಿ.ಕೇಂದ್ರ ಚಿಕ್ಕೋಡಿ 6 ಈ ಸುಭಾಷ್ ಎಲ್ ಎರ್ನಾಳೆ ಮಾನ್ಯ ಉಪಾಧ್ಯಕ್ಷರು ನ್ಯಾಯವಾದಿಗಳ ಸಂಘ ಚಿಕ್ಕೋಡಿ ಶ್ರೀ ಎಸ್ ಆರ್ ವಾಲಿ ಮಾನ್ಯ ಕಾರ್ಯದರ್ಶಿಗಳು ನ್ಯಾಯವಾದಿಗಳ ಸಂಘ ಚಿಕ್ಕೋಡಿ 8 ಡಾಕ್ಟರ್ ರಾಹುಲ್ ಭಾಗ ಚಾಂದನಿ ಿಆರ್‌ಟಿ ವೈದ್ಯಾಧಿಕಾರಿಗಳು. ಜಿ ಸರಿತಾ . ಆರ್ ಎಲ್ ಕಮತೆ. ಡಾಕ್ಟರ್ ಸುನಿಲ್ ಕೆಎಲ್ಎಸಿ ಸ್ಕೂಲ್ ಪ್ರಿನ್ಸಿಪಲ್ ರಾಜಕುಮಾರ್ ಪಿಡೈ ಪ್ಯಾರಾ ಮೆಡಿಕಲ್ ಕಾಲೇಜ್ ಹಾಗೂ ಕಾಲೇಜ್ ಸಿಬ್ಬಂದಿ ವರ್ಗ ಹಾಗೂ ಎಸ್‌ವಿವೈಎಂ ಟಿ ಐ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಎಲ್ಲಾ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.

 

ವರದಿ : ಸದಾನಂದ ಎಚ್

error: Content is protected !!