ಅಥಣಿ ಹಂಚಿಕೆಯಾಗದೆ ಉಳಿದ ಭಾಗ 1 ಮತ್ತೆ ಎರಡನೇ ಪಠ್ಯಪುಸ್ತಕಗಳು

 

 

ಅಥಣಿ: ತಾಲೂಕಿನಾದ್ಯಂತ 1ನೇ ತರಗತಿಯಿಂದ 8ನೇ ತರಗತಿ ವರೆಗೆ ಮಕ್ಕಳಿಗೆ ಹಂಚಿಕೆ ಆಗಬೇಕಿದ್ದ ಪುಸ್ತಕಗಳು ಗೋಡವನ್ ಅಲ್ಲಿ ಸುಮಾರು 20ಕ್ಕಿಂತ ಅಧಿಕ ಮೂಟೆ ಕಟ್ಟಿ ಇಟ್ಟಿರುವ ಅಥಣಿ ಶಿಕ್ಷಣ ಇಲಾಖೆ ಅಧಿಕಾರಿಗಳು.

1).sats ಪ್ರಕಾರ ಪುಸ್ತಕಗಳು ಬಂದಿದ್ದು SATS ಪ್ರಕಾರ ಹಂಚಿಕೆ ಯಾಕೇ ಮಾಡಿಲ್ಲ ಯಾಕೇ ಊಳದವು. ಅನೇಕ ಶಾಲೆಗಳಲ್ಲಿ ಪಠ್ಯಪುಸ್ತಕ ಬಂದಿಲ್ಲ ಎಂಬುವದು ಕೇಳಿಬಂದಿದೆ.

2)ಉಳಕೆ ಯಾಕೇ ಆಗಿರುತ್ತವೆ ಮತ್ತು ಮಕ್ಕಳಿಗೇ ಯಾಕೇ ನೀಡಿಲ್ಲ.

3)ಇದೂವರೆಗೂ ಶಾಲೆಗಳಲ್ಲಿ ಪುಸ್ತಕ ನೀಡಿಲ್ಲ ಎಂದೂ ಸುದ್ದಿ ಯಾಗಿದೆ ನೀವು ಪುಸ್ತಕ ಇಲ್ಲಿ ಇಟ್ಟುಕೊಂಡು ಎನುಮಾಡುತ್ತಿರ. 4)ಮೊದಲನೇ ಸಮಿಸ್ಟರ್ ಎಷ್ಟು ಉಳಿದಿದವೇ. ಅಷ್ಟೇ ಎರಡನೇ ಸಮ್ಮಿಸ್ಟರ್ ಪುಸ್ತಕ ವಿತರಣೆ ಯಾಕೇ ಆಗಿಲ್ಲ.

5)ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇಂಡೆಂಟ್ ಹಾಕಿರುತೀರಿ ಅದರಂತೇ ಪುಸ್ತಕ ಬಂದಿರುತ್ತವೆ. ಹೆಚ್ಚೀನ ಪುಸ್ತಕ ಯಾಕೇ ನಿಮಗೇ ಬಂದಿರುತ್ತೆ ಅದು ಹೇಗೆ ಸಾಧ್ಯ.

6)ಈಗಾಗಲೆ ತಾಲ್ಲೂಕಿನಲ್ಲಿ ಅನೇಕ ಶಾಲೆಗಳಿಗೆ ಪಠ್ಯಪುಸ್ತಕವನ್ನು ವಿತರಣೆ ಆಗಿರುವುದಿಲ್ಲ ನೀವೂ ಇದೂವರೆಗೂ ಪುಸ್ತಕ ಯಾಕೇ ಇಟ್ಟುಕೊಂಡಿರಿ ಈಗ ಯಾಕೇ ಹಂಚಿಕೆ ಮಾಡಿರಿ ಎಂದು ಹತ್ತು ಹಲವು ಪ್ರಶ್ನೆಗಳು ಶಿಕ್ಷಣಇಲಾಖೆಯ ಅಧಿಕಾರಿಗಳ ಮೇಲೆ ಮೂಡುತ್ತವೆ ಇದಕೇಲ್ಲ ಸರಿಯಾದ ಉತ್ತರವನ್ನು ಕೊಡಬೇಕು ಎಂದು ಪಾಲಕರ ಆಗ್ರಹವಾಗಿದೆ.

 

ವರದಿ : ಭರತೇಶ ನಿಡೋಣಿ 

error: Content is protected !!