ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಚಿತ್ತಾಪುರ ತಾಲೂಕು ಪದಾಧಿಕಾರಿಗಳ ಆಯ್ಕೆ

ಚಿತ್ತಾಪುರ :  ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬೆಂಗಳೂರು ರಾಜ್ಯಾಧ್ಯಕ್ಷರಾದ ಚೆನ್ನೈಯ್ಯ ವಸ್ತ್ರದ್ ಹಾಗೂ ಕಲಬುರಗಿ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ ಹಾಗೂ ಜೇವರ್ಗಿ ಅಧ್ಯಕ್ಷರಾದ ವೀರೇಶ ಮಠ ಉಪಸ್ಥಿತಿಯಲ್ಲಿ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಚಿತ್ತಾಪುರ್ ತಾಲೂಕಿನ ನೂತನ ಗೌರವ ಅಧ್ಯಕ್ಷರನ್ನಾಗಿ ಉದಯಕುಮಾರ. ಎಚ್.ಸಾಗರ್, ಅಧ್ಯಕ್ಷರನ್ನಾಗಿ ಅಣ್ಣಾರಾಯ. ವಿ.ಇವಣಿ, ಉಪಾಧ್ಯಕ್ಷರಾಗಿ ನಾಗೇಶ. ಎ. ಹಲಗಿ, ಪ್ರಧಾನ ಕಾರ್ಯದರ್ಶಿ ಶಾಮಣ್ಣ ಡಿ.ಮೇಧಾ, ಸಹಕಾರ್ಯದರ್ಶಿ ಚಂದ್ರಕಾಂತ. ವಿ. ಉಪ್ಪಿನ್, ಖಜಾಂಚಿಯಾಗಿ ಸಂಗಮೇಶ ಪಾಟೀಲ್ ಹಾಗೂ ಇತರೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಸೂರ್ಯಕಾಂತ. ಗಾರಂಪಳ್ಳಿ, ಮಹಾಲಕ್ಷ್ಮಿ.ಸಿ.ಪಿ. ಇತರರು ಉಪಸ್ಥಿತರಿದ್ದರು.

error: Content is protected !!