ಹುಮನಾಬಾದ : ಅಂಬೇಡ್ಕರ್ ಅಂತ ಹೇಳೋದೊಂದು ಫ್ಯಾಷನ್ ಆಗಿದೆ ಎಂಬ ಕೇಂದ್ರ ಗೃಹ ಮಂತ್ರಿ ಹೇಳಿಕೆ ಯನ್ನ ಖಂಡಿಸಿ ವಿವಿಧ ದಲಿತಪರ ಪ್ರಗತಿಪರ ಬಸವಪರ ಸಂಘಟನೆಗಳಿಂದ ಸ್ವಯಂ ಪ್ರೇರಿತ ಹುಮನಾಬಾದ ಬಂದ್ ಗೆ ಕರೆ ನೀಡಲಾಗಿದ್ದು ಅಮಿತ್ ಶಾ ವಿರುದ್ಧ ಉಗ್ರ ಹೋರಾಟ ಇಂದು 24-12-2024 ರಂದು ನಡೆಯಲಿದೆ ತಾಲೂಕಿನ ವಿವಿಧ ಗ್ರಾಮ ಗಳಿಂದ ದಲಿತ ಮುಸಲ್ಮಾನರು ಹಿಂದುಳಿದ ವರ್ಗದವರು ಹಾಗೂ ಅಂಬೇಡ್ಕರ್ ವಾದಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದು ಪ್ರತಿಯೊಬ್ಬರು ಈ ಹೋರಾಟದಲ್ಲಿ ಭಾಗವಹಿಸಿ ಬಾಬಾ ಸಾಹೇಬರ ಮೇಲಿನ ತನ್ನ ಪ್ರೀತಿ ಅಭಿಮಾನ ವ್ಯಕ್ತಪಡಿಸಬೇಕೆಂದು ಎಸ್.ಡಿ.ಪಿ.ಐ ಬೀದರ್ ಜಿಲ್ಲಾಧ್ಯಕ್ಷ ಶೇಕ್ ಮಕ್ಸುದ್ ಮನವಿ ಮಾಡಿದ್ದಾರೆ.