ಬೀದರ್ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಯಾಕತಪೂರ್ ಪದಾಧಿಕಾರಿಗಳ ಚುನಾವಣೆ ನಡೆಯಿತು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಬಿನ್ ವಿರೋಧ ಆಯ್ಕೆಯಾದ ಪದಾಧಿಕಾರಿಗಳು ನಾಮ ಪತ್ರ ಸಲ್ಲಿಸಿ ಏಕಕಾಲಕ್ಕೆ ಬಿನ್ ವಿರೋಧ ಆಯ್ಕೆಯಾಗಿರುತ್ತಾರೆ ಇದರ ಅಧ್ಯಕ್ಷತೆ ಶಿವಾನಂದ ರಿಟರ್ನಿಂಗ್ ಅಧಿಕಾರಿ ಅವರು ವಹಿಸಿ ಎಲ್ಲರ ಸಮುಖದಲ್ಲಿ ಪತ್ರ ಒದಲಾಗಿದೆ ಎಂದು ತಿಳಿಸಿದರು, ಮತ್ತು ಉಮೇದವಾರರ ಸಂಖ್ಯೆ ಒಂದೇ ಇರುವುದರಿಂದ ಇವರ ಹುದ್ದೆಗೆ ಯಾರು ಪ್ರತಿಸ್ಪರ್ಧೆ ಇಲ್ಲದ ಕಾರಣ ಈ ಉಮೇದಾವರರ ಅವಿರೋಧ ಆಯ್ಕೆಯಾಗಿರುತ್ತಾರೆ ಎಂದು ಪ್ರತಿಯೊಬ್ಬರ ಸಹೇಮತಿಯೊಂದಿಗೆ ಪತ್ರದ ಮುಖಾಂತರ ಘೋಷಿಸಿದರು ಇದೆ ಸಂಧರ್ಬದಲ್ಲಿ ಗ್ರಾಮಸ್ಥರು ಅಭಿನಂದಿಸಿದರು ಮತ್ತು ಶಿವನoದ ರಿಟರ್ನಿಂಗ ಅಧಿಕಾರಿಗಳು ಮೊಸಿನ ಅಹಮದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ನರಸಪ್ಪ ಅವರನ್ನು ಐದು ವರ್ಷಗಳ ಅವಧಿಯವರೆಗೆ ಚುನಾಯಿತ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಆದೇಶ ಪತ್ರ ನೀಡಿದರು.
ವರದಿ : ಪ್ರದೀಪ್ ಕುಮಾರ್ ದಾದನೂರ್