ವಿವಿಧ ವಿಷಯಗಳ ಕುರಿತು ಶಾಸಕ ಪ್ರಭು ಚೌಹಾಣ್ ಗೆ ದೂರು

ಬೀದರ್ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬೀದರ್ ಜಿಲ್ಲಾ ಘಟಕ ವತಿಯಿಂದ ದಿನಾಂಕ 08/1/2025 ರಂದು ವಿವಿಧ ಸಮಸ್ಯೆಗಳ ಕುರಿತು ಮಾಜಿ ಪಶು ಸಂಗೋಪನ ಸಚಿವರು ಹಾಗೂ ಔರಾದ ಶಾಸಕ ಪ್ರಭು ಚೌಹಾಣ್ ಹಾಗೂ ತಹಶೀಲ್ದಾರ್ ಅಧಿಕಾರಿ ಔರಾದ ಅವರಿಗೆ ಬುಧುವಾರ ಭೇಟಿ ಮಾಡಿ ಕೆಲವು ಗಂಭೀರ ವಿಷಯಗಳ ದೂರಿನ ಮೇರೆಗೆ ಮನವಿ ಪತ್ರ ನೀಡಿದರು,

ಮನವಿ ಪತ್ರ ಸ್ವೀಕರಿಸದ ಅವರು ಶೀಘ್ರದಲ್ಲೇ ಕ್ರಮ ತೆಗೆದುಕೊಂಡು ತನಿಖೆ ಮಾಡಲಾಗುವುದು ಎಂದು ಭರವಸೆ ನೀಡಿದರು,

ಈ ಕುರಿತು ದೂರಿನ ಸಾರಂಶಗಳು ಹೊರ ಬಾರದೆ ಮನವಿ ಮಾಡಿ ವಿವಿಧ ವಿಷಯಗಳ ಬಗ್ಗೆ ತಿಳಿಸಿದರು ಹೀಗೆ ಹತ್ತು ಹಲವಾರು ದೂರಿನ ಮೇರೆಗೆ ಸ್ಪಂದಿಸಿದ ಅವರಿಗೆ ಧನ್ಯವಾದ ತಿಳಿಸಿದರು,

ಇದೆ ಸಂದರ್ಭದಲ್ಲಿ ಚರಣ್ ಜೀತ ಅಣದುರೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಅಧ್ಯಕ್ಷರು ಬೀದರ್ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ವರದಿ : ಪ್ರದೀಪ್ ಕುಮಾರ್ ದಾದನೂರ್ 

error: Content is protected !!