ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ್ಲಲಿ ಜನಗಳ ಸಮಸ್ಯೆ ಗಳನ್ನು ಅಳಿಸುತ್ತಾ ಜನರ ಹತ್ತಿರ ಕರ್ ವಸೂಲಿ ಮಾಡುತ್ತಿರುವ ಗ್ರಾಮ ಪಂಚಾಯತ್ ಸಿಬಂದಿಗಳು
ಜನಗಳ ಮನೆ ಮನೆಗೆ ಹೋಗಿ ಅವರಿಗೆ ಗ್ರಾಮ ಪಂಚಾಯತಿ ಕರ್ ವಸೂಲಿ ಬಗ್ಗೆ ತಿಳಿಶಿ ಜನರಿಗೆ ಸರಿಯಾದ್ ತಿಳುವಳಿಕ್ಕೆ ಎನ್ನು ನೀಡಿ ಜನರ ಮನೆ. ನೀರಿನ. ಬೀದಿ ದೀಪಗಳ. ಗ್ರಂಥಾಲಯ. ಹೀಗೆ ಹಲವಾರು ಕರ್ ಮೂಲಗಳ್ ಬಗ್ಗೆ ತಿಳಿಸಿ ಅವರ ಕರದಲ್ಲಿ ಪೂರ್ತಿ ಯಾಗಿ ಕಟ್ಟಲ್ಲೂ ಆಗದೆ ಹೋದರೆ ಸ್ವಲ್ಪ ಮಾತ್ರ್ ಕಟ್ಟಿ ಅಂತ ಹೇಳಿ ಅವರ ಮನ್ ವಲಿಸಿ ಕರ್ ವಸೂಲಿ ಮಾಡುವುದರಲ್ಲಿ ಗ್ರಾಮ ಪಂಚಾತಿ ಸಿಬಂದಿ ಯವರು ಯಶಸ್ವಿ ಹಾದಿಯಲಿ ಸಾಗುವುದರ್ ಕಡೆ ಹೊರಟಿದಾರೆ
ಹಳ್ಳಿಯ ಜನಗಳಿಗೆ ಕರದ ಬಗ್ಗೆ ಮಾಹಿತಿಗಳು ಇರುವದಿಲ್ ಯಾವುದಾರೂ ಸಮಸ್ಯೆಗಳು ಬಂದರೆ ಪಂಚಾಯತಿ ಕಡೆ ಸಾಗುವರು ಆಗ ಅವರಿಗೆ ಸಮಸ್ಯೆ ಯಾಗುವದು ನಿಜ
ಸಾರ್ವಜನಿಕರಿಗೆ ಮನೆ ಮಂಜೂರು. ಅಥವಾ ಮನೆ ಉತಾರ್ ಬೇಕಾದಾಗ ಜನರು ಪಂಚಾತಿ ಹತ್ತಿರ ಹೋದಾಗ ಮನೆ ಪಾಲೇ (ಕರ್ ) ವಸೂಲಿ ಆಗುತ್ತದೆ ಜನರಿಗೆ ಸಮಸ್ಯೆ ಗಳು ಬಂದಾಗ ಕರ್ ವನ್ನು ಕಟ್ಟಿ ಕೆಲಸಗಳನ್ನು ಮಾಡಿಕೊಡುವರು ಒಂದಿಲ್ಲ ಒಂದು ರೀತಿ ಕರವಂತು ವಸೂಲಿ ಆಗೇ ಆಗುವದು ಗುಡಸ್ ಗ್ರಾಮ ಪಂಚಾಯತಿ ಸಿಬಂದಿಗಳು ಕರ್ ವಸೂಲಿ ದಂದೇ ಯಲ್ಲಿ ತೊಡಗಿರುವರು
ಈ ಸಂದರ್ಭದಲ್ಲಿ ಪಂಚಾಯತಿಯ್ pdo ಕುರ್ಬೇಟ್.ಕಂಪ್ಯೂಟರ್ ಆಪರೇಟರ್ ಸತೀಶ್ ದೇಸಾಯಿ. ರೋಹಿಣಿ ಕಾಂಬ್ಳೆ. ಸದಾನಂದ್ ಮಳಕಾರಿ. ಗುಳಪ್ಪ ಖಾತೆದಾರ್.ಬಸವರಾಜ್ ಕರೆಪ್ಪಗೊಳ್. ಶ್ರೀಧರ್ ಹೇಗಪ್ಪಗೋಳ. ಉಪಸ್ಥಿತರಿದ್ದರು.
ವರದಿ : ಸದಾನಂದ್ ಎಚ್