ಎನ್ ಜಿ ಓ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ

ಇಂದು ದಿನಾಂಕ 2-3-2025 ರಂದು ಜರುಗಿದು ಚುನಾವಣೆಯಲ್ಲಿ ಬಾಲಾಜಿ ಬಿರಾದರ
ರವರ ನೇತೃತವದಲ್ಲಿ ಎಲ್ಲಾ 13 ಜನ ನಿರ್ದೇಶಕರು ಜಯ ಗಳಿಸಿದರು 5 ವರ್ಷದ ಅವಧಿಗೆ ಆಯ್ಕೆ ಗೊಂಡಿರುತ್ತಾರೆ ಮುಂದಿನ 5 ವರ್ಷದಲ್ಲಿ ನಿವೇಶನ ರಹಿತ ನೌಕರರಿಗೆ 1000 ನಿವೇಶನಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಹಂಚಿಕೆ ಮಾಡಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು ಹಾಗೂ ಚುನಾವಣೆಯಲ್ಲಿ ಪ್ರತ್ಯಕ್ಷ
ಆಪ್ರತ್ಯಕ್ಷವಾಗಿ
ಸಹಕರಿಸಿದ ಎಲ್ಲಾ ನೌಕರರ ಬಾಂಧವರಿಗೆ ಹಾಗೂ ಸಂಘದ ಮತದಾರರ ಬಾಂಧವರಿಗೆ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಾಲಾಜಿ ಬಿರಾದರ ಹೇಳಿದರು ಎಲ್ಲಾ ಗೌರವಾನ್ವಿತ ನಿರ್ದೇಶಕರಿಗೆ ಸಂಘದ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ ಯರನಳ್ಳಿ
ಅವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

error: Content is protected !!