ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ

ಪ್ರತಿ ವರ್ಷದಂತೆ ಈ ವರ್ಷವೂ ಪೌರಕಾರ್ಮಿಕರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಚಿತ್ರಗಾರ್ ರಾಜಕುಮಾರ್ ವಕೀಲರು ಇವರಿಂದ ಸನ್ಮಾನವನ್ನು ಮಾಡಲಾಗುತ್ತಿದೆ,

ಬಸವನಬಾವಿ ಏರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ದಿನಾಂಕ: 1 January, 2026
ಸಮಯ: ಬೆಳಗ್ಗೆ 10 ಗಂಟೆಗೆ
ಸ್ಥಳ: ಚಿತ್ರಗಾರ್ ರಾಜಕುಮಾರ್ ವಕೀಲರ ಮನೆ, ಬಸವನ ಭಾವಿ ರಸ್ತೆ ಮಹದೇವ್ ಕಿರಾಣಿ ಅಂಗಡಿ ಪಕ್ಕದಲ್ಲಿ, ಮಕ್ತಲ್ ಪೇಟೆ ರಾಯಚೂರು

error: Content is protected !!