ಹುಕ್ಕೇರಿ ತಾಲೂಕ ವರದಿ ಸಂತೋಷ ಪಾಟೀಲ ಮದಿಹಳ್ಳಿ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮಿ ದೇವಿಯ ಜಾತ್ರೆಯು ದಿನಾಂಕ : 10/04/2025 ರಿಂದ ದಿನಾಂಕ: 12/04/2025 ರ ವರೆಗೆ ಜರುಗುತ್ತದೆ.
ದಿನಾಂಕ : 10/04/2025 ರಂದು ಸಂಜೆ 5:00 ಗಂಟೆಗೆ ಪಲ್ಲಕ್ಕಿ ಉತ್ಸವ ಶ್ರೀ ಲಕ್ಷ್ಮಿ ದೇವಿ ಗುಡಿಗೆ ತೆರಳುವುದು ಅದೇ ದಿನ ರಾತ್ರಿ 10:00ಗೆ ಸಂಗೀತ ಮನರಂಜನ ಕಾರ್ಯಕ್ರಮ ನಡೆಯುವುದು
ದಿನಾಂಕ 11.4.2025ರಂದು
8:30ಕ್ಕೆ ಕೈಯಲ್ಲಿ ಎತ್ತು ಹಿಡಿದು ಓಡುವ ಸ್ಪರ್ಧೆ
9:00 ಕ್ಕೆ ಸೈಕಲ್ ಸ್ಪರ್ಧೆ
10:00 ಕ್ಕೆ ಕುದುರೆ ಮೇಲೆ ಕುಳಿತು ಓಡಿಸುವ ಸ್ಪರ್ಧೆ
12:00 ಗಂಟೆಗೆ ಕುಂಬೋತ್ಸವ ಹಾಗೂ ಅಂಬಲಿಗಾಡಿ ತೆರಳುವುದು ಅದೇ ದಿನ ರಾತ್ರಿ 10:00 ಗಂಟೆಗೆ ಆರ್ಕೆಸ್ಟ್ರಾ ಕಾರ್ಯಕ್ರಮ ಜರಗುವುದು
ದಿನಾಂಕ 12/04/2025 ರಂದು ಮುಂಜಾನೆ 9:00ಗೆ ಜೋಡು ಕುದುರೆಗಾಡಿ ಶಯ೯ತು
10:00ಗೆ ಜೋಡು ಎತ್ತುಗಳ ಗಾಡಿ ಶಯ೯ತು
ಮಧ್ಯಾಹ್ನ 12 ಗಂಟೆಗೆ ಕುಂಬೋತ್ಸವ ಹಾಗೂ ಅಂಬಲಿಗಾಡಿ ಶ್ರೀ ಲಕ್ಷ್ಮೀದೇವಿ ಗುಡಿಗೆ ತೆರಳುವುದು
ಅದೇ ದಿನ ರಾತ್ರಿ 7:30ಕ್ಕೆ ಆರತಿ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವ ಜರಗುವುದು ಅದೇ ದಿನ ರಾತ್ರಿ 11:30ಕ್ಕೆ ರಾಧಾಕೃಷ್ಣ ಬೈಲಾಟ ಜರುಗುವುದು
ಪೂರ್ವಭಾವಿ ಸಭೆಯಲ್ಲಿ ಗೋಪಾಲ್ ಬಾಗಿ ಸದಾನಂದಬಾಗಿ ಕೆಂಪಣ್ಣ ಕುರುಬೀಟಿ ಶಿವಾನಂದ ಜಿನರಾಳಿ ಕಾಡಪ್ಪ ಹೊಸಮನಿ ಗಣಪತಿ ವಾಳಕಿ ಸಂತೋಷ ಪಾಟೀಲ್ ಬಸಪ್ಪ ಭಾಗಿ ಸಂಜು ಗಾಯಕವಾಡ ಶಂಕರ ಬಾಗಿ ಅಂಬರೀಶ್ ಬನ್ನಕ್ಕಗೋಳ ಬಾಳಪ್ಪ ಭಾಗಿ ಶಿವಪ್ಪ ಮುತ್ತಗಿ ರಾಜು ಪವಾರ್ ಹಾಗೂ ಇನ್ನುಳಿದ ಎಲ್ಲ ಊರಿನ ಹಿರಿಯರು ಹಾಗೂ ಯುವಕ ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತದಿದ್ದರು.
ವರದಿ : ಸದಾನಂದ ಎಂ