ಚಿಂಚೋಳಿ ಪತ್ರಕರ್ತರಿಂದ ಔತಣ ಕೂಟ

ಚಿಂಚೋಳಿ ಚಂದಾಪುರ ಪಟ್ಟಣದ ಅರಸು ಭವನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಔತಣಕೂಟವನ್ನು ವಿಜಯ ಕರ್ನಾಟಕ ದ ವರದಿಗಾರ ಮೋಯಿಜ್ ಪಟೇಲ, ಉದಯ ಕಾಲ ಹಾಗೂ ಉದಯವಾಹಿನಿಯ ವರದಿಗಾರ ಮಹೆಬೂಬ ಷಾ ಅಣವಾರ, ಕರ್ನಾಟಕ ಸಂಧ್ಯ ಕಾಲದ ಡೈಲಿ ನ್ಯೂಸ್ ವಾರ್ತಾಭಾರತಿ ವರದಿಗಾರ ಚಾಂದ ಪಾಷಾ ಪಬ್ಲಿಕ್ ವಾಯ್ಸ್ ವರದಿಗಾರ ಹಾಗೂ ಸಫಾ ಬೈತುಲ್ ತಾಲೂಕ ಅಧ್ಯಕ್ಷ ಹಪೀಜ್ ಇಸ್ಮಾಯಿಲ್, ಮುಂದಾಳತ್ವದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಔತಣ ಕೂಟವನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಪತ್ರಿಕೆಯ ವರದಿಗಾರರು ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಇತರರು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!