ಗಗನ್ ಮಹಲ್ ಬಳಿಯ ಪಾರಂಪರಿಕ ಚರ್ಚ್‌ ಗೆ ಜಿಲ್ಲಾಧಿಕಾರಿ ಭೇಟಿ ದುರಸ್ತಿ ಮತ್ತು ನವೀಕರಣ ಕಾರ್ಯಕುರಿತು ಸಮುದಾಯದ ಮುಖಂಡರ ಜೊತೆಗೆ ಚರ್ಚೆ

ವಿಜಯಪುರ : ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಬುಧವಾರ ವಿಜಯಪುರ ನಗರದಲ್ಲಿ ಗಗನ್ ಮಹಲ್ ಬಳಿಯ ಪಾರಂಪರಿಕ ಚರ್ಚ್‌ಗೆ ಭೇಟಿ ನೀಡಿ ಸಮುದಾಯದ ಸದಸ್ಯರೊಂದಿಗೆ ದುರಸ್ತಿ ಮತ್ತು ನವೀಕರಣ ಕಾರ್ಯಗಳ ಕುರಿತು ಚರ್ಚಿಸಿದರು.
ವಿಜಯಪೂರ ಜಿಲ್ಲಾ

ವರದಿ : ಅಜೀಜ ಪಠಾಣ

error: Content is protected !!