20ದಿನಗಳಲ್ಲಿ ಪೂರ್ಣ ಗೊಂಡಿರುವ ಅಂಬೇಡ್ಕರ್ ಭವನದ ನವೀಕರಣ ಕಾರ್ಯ

ವಿಜಯಪುರ : 20 ವರ್ಷಗಳ ಕಾಲ ವಿಶ್ವ ವಿದ್ಯಾಲಯ ಮತ್ತು ಚುನಾವಣಾ ಸ್ಟ್ರಾಂಗ್ ರೂಮ್ ಆಗಿ ಬಳಸಲಾಗುತ್ತಿದ್ದ ಅಂಬೇಡ್ಕರ್ ಭವನದ ನವೀಕರಣ ಕಾರ್ಯವನ್ನು ಜಿಲ್ಲಾ ಆಡಳಿತವು 20 ದಿನಗಳಲ್ಲಿ ಪೂರ್ಣಗೊಳಿಸಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ದಿನದಂದು ನವೀಕರಿಸಿದ ಅಂಬೇಡ್ಕರ್ ಭವನ, ಛಾಯಾಚಿತ್ರ ಗ್ಯಾಲರಿ ಮತ್ತು ಬಡ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು.

ವರದಿ : ಅಜೀಜ ಪಠಾಣ.

error: Content is protected !!