ಪುಲಿಯನ್ ಸಾಮ್ರಾಜ್ಯ ಪಾಕ್ಷಿಕ ಪತ್ರಿಕೆ ದಶಮಾನೋತ್ಸವ 500ಸಾಧಕರಿಗೆ ಸನ್ಮಾನ ಕವಿಗೋಷ್ಠಿ ಅರ್ಜಿ ಅಹ್ವಾನ 

ಪುಲಿಯನ್ ಸಾಮ್ರಾಜ್ಯ ಪಾಕ್ಷಿಕ ಪತ್ರಿಕೆ ೨೦೧೩ ರಲ್ಲಿ ಪ್ರಾರಂಭಗೊಂಡು ೨೦೨೩-೨೪ ಕ್ಕೆ ೧೦ ವರ್ಷ

ಪೂರೈಸುತ್ತಿದೆ. ಕಾರಣ ಆಲಮೇಲದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಮುಖ್ಯ

ವೇದಿಕೆಯಲ್ಲಿ ೫೦೦ ಜನ ಸಾಧಕರಿಗೆ ಸನ್ಮಾನ, ಕವಿಗೋಷ್ಠಿ, ಉಪನ್ಯಾಸ, ೧೦೦೦ ಪುಟಗಳ ಸ್ಮರಣ ಸಂಚಿಕೆ, ಪದಗ್ರಹಣ ಮುಂತಾದ ಕಾರ್ಯಕ್ರಮ ಇದ್ದು,

ಪ್ರಶಸ್ತಿ-ಸನ್ಮಾನಕ್ಕಾಗಿ, ಕವಿಗೋಷ್ಠಿ, ಲೇಖನಗಳಿಗೆ ಅರ್ಜಿ

ಅಹ್ವಾನಿಸಲಾಗಿದೆ.

 

ಸಹಕಾರ ರತ್ನ ಪುರಸ್ಕಾರ, ಆದರ್ಶ ಶಿಕ್ಷಕ ಪುರಸ್ಕಾರ, ಆದರ್ಶ ಶಿಕ್ಷಕಿ ಪುರಸ್ಕಾರ, ಆದರ್ಶ ಶಾಲಾ ಪುರಸ್ಕಾರ,

ಕಾಯಕ ರತ್ನ ಪುರಸ್ಕಾರ, ಯುವ ರತ್ನ ಪುರಸ್ಕಾರ, ಉದ್ಯಮ ರತ್ನ ಪುರಸ್ಕಾರ, ದಕ್ಷ ಆರಕ್ಷಕ ಪುರಸ್ಕಾರ, ಸೇವಾ ರತ್ನ ಪುರಸ್ಕಾರ, ರಾಜನೀತಿಜ್ಞ ಪುರಸ್ಕಾರ, ಪತ್ರಿಕಾ ದಿಗ್ಗಜ ಪುರಸ್ಕಾರ, ಆದರ್ಶ ದಂಪತಿ ಪುರಸ್ಕಾರ, ಶಾಂತಿ ರತ್ನ ಪುರಸ್ಕಾರ,

ಬುದ್ಧ ರತ್ನ ಪುರಸ್ಕಾರ, ಜೈಬೀಮ ರತ್ನ ಪುರಸ್ಕಾರ, ಬಸವ ಚೇತನ ಪುರಸ್ಕಾರ, ಅಭಿನಂದನಾ ಪುರಸ್ಕಾರ, ಧರ್ಮ ತೇಜ

ಪುರಸ್ಕಾರ, ಧರ್ಮವೀರಚಕ್ರ ಪುರಸ್ಕಾರ, ಕಲಾ ಸಂಪದ ಪುರಸ್ಕಾರ, ಶಿಕ್ಷಣ ಪ್ರೇಮಿ ಪುರಸ್ಕಾರ, ಅಕ್ಷರ ಬ್ರಹ್ಮ ಪುರಸ್ಕಾರ,

ಸಂಪಾದನ ರತ್ನ ಪುರಸ್ಕಾರ, ವೈಧ್ಯರತ್ನ ಪುರಸ್ಕಾರ, ಜನಸೇವಕ ಪುರಸ್ಕಾರ, ಬ್ಲೂಕ್ರಾಸ್ ಯುಥ್ ಕ್ಲಬ್ ಪ್ರಶಸ್ತಿ, ಕರುನಾಡ

ಪ್ರತಿಭಾ ಪುರಸ್ಕಾರ, ಹಸಿರುಸೈನಿಕ ಪುರಸ್ಕಾರ, ಪುಲಿಯನ ಸಾಮ್ರಾಜ್ಯ ಪ್ರಶಸ್ತಿ, ಕ್ಯಾನರೀಜ್ ನಾರ್ಥಸೈಡ ಅವಾರ್ಡ ಸೇರಿದಂತೆ ವಿವಿಧ ಪ್ರಶಸ್ತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.

 

ಅರ್ಜಿ ಸಲ್ಲಿಸುವ ವಿಳಾಸ,

 

ಶ್ರೀ ಪ್ರಕಾಶ ಜಗದೀಶ ಮಾಡ್ಯಾಳ, ಸಂಪಾದಕರು, ಪುಲಿಯನ್ ಸಾಮ್ರಾಜ್ಯ ಪಾಕ್ಷಿಕ ಪತ್ರಿಕೆ, ಹಾಗೂ ದಶಮಾನೋತ್ಸವ ಆಚರಣೆ ಸಮಿತಿ, ಆಲಮೇಲ-

೫೮೬೨೦೨, ವಿಜಯಪುರ ಜಿಲ್ಲೆ. ಮೋಬೈಲ ನಂಬರ- ೯೯೭೨೯೦೫೭೬೭ /9972905767

 

ದಶಮಾನೋತ್ಸವ ಆಚರಣೆ ಸಮಿತಿ

ಹಾಗೂ ಸಂಪಾದಕ ಮಂಡಳಿ.

ಮಾಹಿತಿಗಾಗಿ -9972905767 ಸಂಪರ್ಕಿಸಬಹುದಾಗಿದೆ,

error: Content is protected !!