ಹುಕ್ಕೇರಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಹುಕ್ಕೇರಿ ತಾಲೂಕ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರತಿಕ್ರಿಯೆ ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಜರಗಿತು.
ಬೆಳಗಾವಿ ಜಿಲ್ಲಾಧ್ಯಕ್ಷರಾದ ಡಾ. ರವಿ ಬಿ ಕಾಂಬಳೆ ಇವರ ನೇತೃತ್ವದಲ್ಲಿ ಹುಕ್ಕೇರಿ ಗೌರವ್ಯಾಧ್ಯಕ್ಷರಾಗಿ ರಮೇಶ ತಳವಾರ. ತಾಲೂಕ ಅಧ್ಯಕ್ಷರಾಗಿ ಸುನೀಲ ಲಾಳಗೆ. ಉಪಾಧ್ಯಕ್ಷರಾಗಿ ಸಂತೋಷ ಪಾಟೀಲ. ಕಾರ್ಯದರ್ಶಿಯಾಗಿ ಆದಿನಾಥ ರೋಖಡೆ.ಖಜಾಂಚಿಯಾಗಿ ಮಾಹಾಂತೇಶ ಬೇವಿನಕಟ್ಟಿ. ಸಹ ಕಾರ್ಯದರ್ಶಿಯಾಗಿ ಮಹಮದ್ಮ ಅರೀಪ್ ಪಠಾಣ. ಶಿವು ಮಾಳಕರಿ. ಅಣ್ಣೇಶ ಯರನಾಳ. ಸಚೀನ್ ವಿಟೇಕರ. ಸದಾನಂದ ಎಮ್ ಎಚ್. ಪ್ರಶಾಂತ ಪೋತದಾರ. ಶಾಂತಿನಾಥ ಮಗದುಮ್ ಆಯ್ಕೆಯಾಗಿದ್ದಾರೆ ಮತ್ತು ಕೆಲವೊಂದು ಪತ್ರಕರ್ತರನ್ನು ಈ ಸಂಘಟನೆಯಿಂದ ಕೈ ಬಿಡಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ಎನ್ ಬಾಳೇಶಗೋಳ ತಿಳಿಸಿದ್ದಾರೆ.
ವರದಿ : ಸದಾನಂದ ಎಚ್