ಪ್ರಾಥಮಿಕ ಶಾಲೆಯ 5 ಲಕ್ಷ ವೆಚ್ಚದ ನೂತನ ಕಂಪೌಂಡ್ ನಿರ್ಮಾಣ

ಯಾಕನಮರಡಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಅನುದಾನದಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಉಕ್ಕಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5 ಲಕ್ಷ ವೆಚ್ಚದ ನೂತನ ಕಂಪೌಂಡ್ ನಿರ್ಮಾಣ ಹಾಗೂ ಮುರಾರ್ಜಿ ದೇಸಾಯಿ ಶಾಲೆ ಹಾಲಭಾಂವಿ 5 ಲಕ್ಷ ವೆಚ್ಚದ ಕಂಪೌಂಡ್ ನಿರ್ಮಾಣ. ಒಟ್ಟು 10 ಲಕ್ಷ ವೆಚ್ಚದ ಕಾಮಗಾರಿಗೆ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಸಚಿವರ ಆಪ್ತರು ಚಿಕ್ಕೋಡಿ ಜಿಲ್ಲಾ ಎಸ್ ಟಿ ಘಟಕದ ಅಧ್ಯಕ್ಷರಾದ ಶ್ರೀ ರಾಮ ಅಣ್ಣಾ ಗುಳ್ಳಿ ಅವರು ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಸಿದ್ದಪ್ಪಾ ಹೊಳಿಕಾರ ಉಪಾಧ್ಯಕ್ಷರಾದ ಶ್ರೀ ಯಲ್ಲಪ್ಪ ಹಂಚಿನಮನಿ ಬಸವಣ್ಣಿ ಅಂಕಲಗಿ ಮಾಹಾದೇವ ಬನ್ನಿಬಾಗಿ ಲಕ್ಷ್ಮಣ್ ಕಟಾಬಳ್ಳಿ ಕಮಲಪ್ಪಾ ಕೆಸರೂರ ಲಕ್ಷ್ಮಣ ನಾಯಿಕ ದುರ್ಗಪ್ಪಾ ನಾಯಿಕ ಸಂತೋಷ ನಾಯಿಕ ಹಾಲಪ್ಪ ಪಾಟೀಲ್ ಲಗಮಣ್ಣ ನಾಯಿಕ ರಾಯಪ್ಪ ಪಾಟೀಲ್ ಸಂತೋಷ ಮೇಲ್ಗಡೇಮನಿ ಸತೀಶ್ ನಾಯಕ್ ಸರ್ವ ಗ್ರಾಮ ಪಂಚಾಯತಿ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.

ವರದಿ : ಸದಾನಂದ.ಎಚ್

error: Content is protected !!