ಸುರಪುರ ತಾಲೂಕಿನ ಹುಣಚೆಳ್ಳಿ ಗ್ರಾಮದ ದಸ್ತಾಗಿರಿ ಶಾನಿ ಮುತ್ತ್ಯ ದರ್ಗಾದಲ್ಲಿ
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ:
ಪರಮಪೂಜ್ಯ ಬಸವ ಪ್ರಸಾದ್ ಮಹಾಸ್ವಾಮಿಗಳು ಜಗದ್ಗುರು ಶ್ರೀ ಶಿವಶಕ್ತಿ ಪೀಠ ಇರಕಲ್ ಮಠ ಗೌರವ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್
ವೈದ್ಯ ಆನಂದ ಡಿ ಹೇರೂರು ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್,
ವೈದ್ಯ ಕುಮಾರಸ್ವಾಮಿ ಕಸಬ ಲಿಂಗಸೂರು ಪ್ರಧಾನ ಕಾರ್ಯದರ್ಶಿಗಳು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್,
ವೈದ್ಯ ರಾಜಾ ಚನ್ನಪ್ಪ ನಾಯಕ ಖಜಾಂಚಿಗಳು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್
ಪರಮಪೂಜ್ಯ ಸಿದ್ಧಲಿಂಗ ಸ್ವಾಮಿಗಳು ಗೌರವದ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಯಾದಗಿರಿ ಜಿಲ್ಲೆ
ವೈದ್ಯ ಮಕ್ತುಂ ಪಟೇಲ್ ಹವಾಲ್ದಾರ್ ವಜ್ಜಲ್ ಯಾದಗಿರಿ ಜಿಲ್ಲಾ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್
ವೈದ್ಯ ರಾಘವೇಂದ್ರ ಸುಗಂಧಿ ಯಾದಗಿರಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳು,
ವೈದ್ಯ ಶ್ರೀಪತಿ ಆಚಾರ್ ಹುಣಸಗಿ ತಾಲೂಕ ಅಧ್ಯಕ್ಷರು
ವೈದ್ಯ ಮಾರುತಿ ಶಾಸ್ತ್ರಿ ಮಾಳೂರು ಹುಣಸಗಿ ತಾಲೂಕು ಕಾರ್ಯದರ್ಶಿಗಳು
ವೈದ್ಯ ಭೀಮರಾಯ ಮುತ್ಯ ಹೊಸಳ್ಳಿ ಯಾದಗಿರಿ ತಾಲೂಕ ಅಧ್ಯಕರು ವೈದ್ಯ ಶ್ರೀ ಶಂಕರ ಸೋನಾರ್ ಕಾರ್ಯದರ್ಶಿಗಳು ಯಾದಗಿರಿ ತಾಲೂಕ
ವೈದ್ಯ ವೆಂಕೋಬ ಕಟ್ಟಿಮನಿ ಅಧ್ಯಕ್ಷರು ಶಹಾಪುರ
ವೈದ್ಯ ಷರೀಫ್ ಅಧ್ಯಕ್ಷರು ವಡಿಗೇರ
ವೈದ್ಯ ಶ್ರೀಕಾಂತ ಹೋಗಾರ ಕಾರ್ಯದರ್ಶಿಗಳು ವಡಿಗೇರ
ವೈದ್ಯ ಕಲ್ಯಾಣಯ್ಯ ಸ್ವಾಮಿ ಕಾರ್ಯದರ್ಶಿಗಳು ಸುರಪುರ ತಾಲೂಕ
ವೈದ್ಯ ಶ್ರೀಶೈಲ ವಿಶ್ವಕರ್ಮ ಗೌರವ ಅಧ್ಯಕ್ಷರು ಯಡ್ರಾಮಿ
ವೈದ್ಯ ವಿಠ್ಠಲ್ ಪತ್ತಾರ್ ಯಡ್ರಾಮಿ ತಾಲೂಕ ಅಧ್ಯಕ್ಷರು
ವೈದ್ಯ ಸಿಕಂದರ್ ಅಲಿ ಕಾರ್ಯದರ್ಶಿಗಳು ಯಡ್ರಾಮಿ ತಾಲೂಕ
ಅಲಿ ಸಾಬ್ ಮುಲ್ಲಾ ಯತ್ನಾಳ
ವೈದ್ಯ ಹಣಮಂತ ಪೂಜಾರಿ ಮಾಜಿ ಅಧ್ಯಕ್ಷರು ಶಹಾಪುರ ತಾಲೂಕ
ವೈದ್ಯ ಪರುಕ್ ಮೌಲಾನ ಅಧ್ಯಕ್ಷರು ಹುನಗುಂದ
ವೈದ್ಯ ದನ್ನೂರು ಮೌಲಾನ ಕಾರ್ಯದರ್ಶಿಗಳು ಹುನಗುಂದ ವೈದ್ಯ ಶ್ರೀಶೈಲ ಕುಡ್ಗಿ ಬಾಗ್ಯವಾದಿ ತಾಲೂಕ ಅಧ್ಯಕ್ಷರು
ವೈದ್ಯ ಹಾಸನ್ ಸಾಬ್ ತಾಲೂಕ ಕಾರ್ಯದರ್ಶಿಗಳು ಕುದುರಿ ಸಲೊಡಗಿ ಇತರರು ಇದ್ದರು