ಸುಲೇಪೇಟ ಗ್ರಾಮ ಪಂಚಾಯತ್ ವಾರ್ಡ್ 5 ರಲ್ಲಿರುವ ಶುದ್ಧ ನೀರಿನ ಘಟಕ ಆರಂಬಿಸಲು ಬಹುಜನ ಸಮಾಜ ಪಕ್ಷ ಸುಲೇಪೇಟ ಹೋಬಳಿ ಘಟಕದ ಅಧ್ಯಕ್ಷರಾದ ರಾಹುಲ್ ಟಿ ಯಾಕಾಪುರ್ ಆಗ್ರಹ
ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮ ಪಂಚಾಯತ್ ವ್ಯಪ್ತಿಯ ವಾರ್ಡ್ 5ರಲ್ಲಿ ಸುಮಾರು 1000ಕ್ಕೂ ಹೆಚ್ಚು ಜನರು ವಾಸಿಸುತಿದ್ದು ಶುದ್ಧ ಕುಡಿಯುವ ನೀರಿನ ಘಟಕ ವಿದ್ದು ಅದು ಸುಮಾರು ದಿನಗಳಿಂದ ಬಂದು ಬಿದ್ದು ಅದನ್ನು ಅನೇಕ ಬರಿ ಅಧಿಕಾರಿಗಳ ಗಮನಕ್ಕೆ ಇದ್ರು ಈ ಕಡೆ ಗಮನ ಹರಿಸುತ್ತಿಲ್ಲ ಇಲ್ಲಿನ ಜನರಿಗೆ ಶುದ್ಧ ನೀರಿನ ಘಟಕ ಇದೆ ಯಾವದೇ ರೀತಿ ಪ್ರಯೋಜನ ವಿಲ್ಲಾ ಶುದ್ಧ ಕುಡಿಯುವ ನೀರಿಗಾಗಿ ತುಂಬಾ ಜನರ ಪರದಾಡುತ್ತಿದ್ದಾರೆ ಅದಕ್ಕಾಗಿ ಕೂಡಲೆ ಶುದ್ಧ ನೀರಿನ ಘಟಕ ಚಾಲು ಮಾಡಿ ಕೊಡಬೇಕೆಂದು ಬಹುಜನ ಸಮಾಜ ಪಕ್ಷ ಸುಲೇಪೇಟ ಹುಬಳಿ ಘಟಕದ ಅಧ್ಯಕ್ಷರು ರಾಹುಲ್ ಟಿ ಯಾಕಾಪುರ್ ಹಾಗೂ ಮಹೇಶ್ ಗುಲುಗುಂಜಿ ಆಗ್ರಹಿಸಿದ್ದಾರೆ.
ವರದಿ : ರಮೇಶ್ ಎಸ್ ಕುಡಹಳ್ಳಿ