ಹಿರೇಕೆರೂರ : ಪೊಲೀಸ್ ಠಾಣೆಯಲ್ಲಿ ಭಾನುವಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು–ಕೊರತೆ ಸಭೆಯು ಸಿಪಿಐ ಬಸುವರಾಜ್ ಮತ್ತು ಪಿಎಸ್ಐ ನೀಲಪ್ಪ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇದೆ ಸಂದರ್ಭದಲ್ಲಿ ಮಾತನಾಡಿದ ಪಿಎಸ್ಐ ನೀಲಪ್ಪನವರು ಹಿರೇಕೆರೂರ ಬಿಟ್ ಗ್ರೂಪ್ ಮಾಡಿದ್ದೇವೆ ಏನೇ ಸನಸ್ಯೆಗಳು ಇದ್ದರು ವಾಟ್ಸಾಪ್ ಗ್ರೂಪ್ ಲಿ ಚರ್ಚೆ ಮಾಡಿ ಪೊಲೀಸ್ ಇಲಾಖೆ ಸದಾ ನಿಮ್ಮ ಸೇವೆಗೆ ಸಿದ್ದವಾಗಿರಿತ್ತದೆ ಎಂದು ಹೇಳಿದ್ದಾರೆ
ಈ ಒಂದು ಸಭೆಯಲಿ ದಲಿತ ಮುಖಂಡರು ಅದ ಮಾದೇವಪ್ಪ ಮಲಮ್ಮನವರು ಮಾಲತೇಶ ಹೊಲಬ್ಬಿಕೊಂಡ, ಶಿವಾಜಿ ಹಿರೇಮತ್ತೂರು ಬರಮಣ್ಣ ಹರಿಜನ ಇನ್ನು ಮುಂತಾದ ಮುಖಂಡರುಗಳು ಉಪಸ್ಥಿತರಿದ್ದರು
ವರದಿ : ಪವನ್ ಕುಮಾರ್ ಆರ್