ಅಕ್ರಮಕೋರರ ನಿದ್ದೆಗೆಡಿಸಿದ ಅಧಿಕಾರಿ ವರ್ಗಾವಣೆ?

ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿ ಶಂಕರ್ ಅವರನ್ನು ವರ್ಗಾವಣೆಗೆ ಸರ್ಕಾರ ಸಿದ್ಧತೆ

ಯಾದಗಿರಿ ಜಿಲ್ಲೆಯಾದ್ಯಂತ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವ ದಕ್ಷ ಅಧಿಕಾರಿ
ಪೃಥ್ವಿ ಶಂಕರ್ ಅವರ ವರ್ಗಾವಣೆಯನ್ನು ಕೂಡಲೆ ಸರಕಾರ ಕೈಬಿಡಬೇಕು

ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟರು ಸರ್ಕಾರಕ್ಕೆ

ಅಶೋಕ ಹೊಸಮನಿ ದಲಿತ ಸೇನೆ ಜಿಲ್ಲಾಧ್ಯಕ್ಷರು ಯಾದಗಿರಿ ಹಾಗೂ ಹುಣಸಗಿ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ್ ಚನ್ನೂರ
ವರ್ಗಾವಣೆ ಮಾಡಬಾರದೆಂದು ಸಚಿವರಿಗೂ ಮತ್ತು ಗೃಹ ಮಂತ್ರಿಗಳಿಗೂ
ಒತ್ತಾಯಿಸಿದ್ದಾರೆ.

ವರದಿ : ರಸೂಲ್ ಬೆನ್ನೂರ್

error: Content is protected !!