ಕಾಳಗಿ : ಪಟ್ಟಣದಲ್ಲಿ ಶಿಕ್ಷಣ ಸಂಸ್ಥೆ ಮಾಳಿಂಗೆಶ್ವರ ಶಿಕ್ಷಣ ಸಂ ಸಂಸ್ಥೆ ಕೊಡದೂರ ಅಡಿಯಲ್ಲಿ ನಡೆಯುವ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ AICC ರಾಷ್ಟ್ರಿಯ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಜನುಮದಿನ ಕೇಕ್ ಕತ್ತರಿಸುವ ಮೂಲಕ ಹಾಗೂ ಆಚರಣೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮಹತ್ತರ ಸಾಧನೆಗಳಲ್ಲಿಯ ಮೈಲು ಗಲ್ಲುಗಳಾದಂಥ
1) ಬೀದರ್ ಕಲ್ಬುರ್ಗಿ ರೈಲ್ವೆ ಮಾರ್ಗದ ಅಭಿವೃದ್ಧಿ
2) ಹೈಕೋರ್ಟ್ ಬ್ರಾಂಚ್ ಸ್ಥಾಪನೆ
3)ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನ ಇಎಸ್ಐ ಆಸ್ಪತ್ರೆ
5) ಕಲ್ಬುರ್ಗಿ ಏರ್ಪೋರ್ಟ್
6) ನಾಗನಹಳ್ಳಿ ಪೊಲೀಸ್ ಟ್ರೈನಿಂಗ್ ಸೆಂಟರ್
7)ವಿಶೇಷವಾಗಿ 371(ಜೆ ) ನೀಡಿ ಇಡಿ ಕಲ್ಯಾಣ ಕರ್ನಾಟಕ ಕೋಟ್ಯಂತರ ಜನರ ಸರ್ವಭೋದಯದ ಶ್ರೇಷ್ಠ ಕಾರಣಕ್ಕಾಗಿ ಕಲ್ಯಾಣ ಕರ್ನಾಟಕದ ಜನತೆ ಅವರಿಗೆ ಚಿರಋಣಿಯಾಗಿದ್ದಾರೆ ಎಂದು *ಸಂಸ್ಥೆ ಕಾರ್ಯದರ್ಶಿ ಅವಿನಾಶ್ ಕೊಡದೂರ್ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಗ್ರಾಂ. ಪಂ.ಅಧ್ಯಕ್ಷರು ಮಾಣಿಕ್ ಜಾಧವ. ಶಾಂತಕುಮಾರ್ ಗುತ್ತೇದಾರ ಉದ್ಯಮಿದಾರರು. ಖತಲಪ್ಪ ಅಂಕನ್ ದಲಿತ ಸೇನೆ ಸಂಘಟನೆ ಕಾರ್ಯದರ್ಶಿ. ಕಾಲೇಜು ಪ್ರಾಂಶುಪಾಲರು ಶಾಂತಕುಮಾರ ಸಲಹಳ್ಳಿ. ಉಪನ್ಯಾಸಕರು ಸಿದ್ದಣ್ಣ ಶೆಟ್ಟಿ ಅರ್ಚನಾ ಕೋರವಾರ ಹಾಗೂ ವಿದ್ಯಾರ್ಥಿಗಳು ಉಪ ಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ