ಹಲಚೇರಾ ಗ್ರಾಮ ಪಂಚಾಯತ್ ನೂತನ pdo ಮಹಾನಂದ ಗುತ್ತೇದಾರ ರವರಿಗೆ ದಲಿತ ಸೇನೆ ಮಹಿಳಾ ಘ ವತಿಯಿಂದ ಸನ್ಮಾನ

ಕಾಳಗಿ ತಾಲೂಕಿನ ಹಲಚೇರಾ ಗ್ರಾಮ ಪಂಚಾಯತಯ ನೂತನ ವಾಗಿ ಆಗಿಮಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಹಾನಂದ ಗುತ್ತೇದಾರ ರವರಿಗೆ ದಲಿತ ಸೇನೆ ಜಿಲ್ಲಾ ಮಹಿಳಾ ಘಟಕ ಹಾಗೂ ದಲಿತ ಸೇನೆ ತಾಲೂಕ್ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು ಈ ಸಂಧರ್ಭದಲ್ಲಿ ದಲಿತ ಸೇನೆ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರು ಅನುಸುಯಾ ಹಲಚೇರಾ ಕಾಳಗಿ ತಾಲೂಕಿನ ಅಧ್ಯಕ್ಷರು ನಾಗರಾಜ್ ಬೇವಿನಕರ್, ಸಿದ್ರಾಮಪ್ಪಾ TT, ಅಶೋಕ್ ಕುಡಹಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಹಲಚೇರಾ,ಮಾರುತಿ ತೆಗಲತಿಪ್ಪಿ dss ಸಂಚಾಲಕರು ಕಾಳಗಿ, ರಾಮಚಂದ್ರ ಹೊಸಳ್ಳಿ, ಖತಲಪ್ಪ ವಜ್ರಗಾಂವ, ಅಂಬಿಕಾ, ನಿರ್ಮಲ,ಶರಣಮ್ಮ, ರೇಣುಕಾ, ಸಾವಿತ್ರಿ ಮಲ್ಲಮ್ಮ,ರಾಜೇಶ್ವರಿ,ಅನೇಕರು ಉಪಸ್ಥಿತರಿದ್ದರು.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!