ಬೀದರ್ : ಮೂಲದ ಆಕ್ಟರ್ ಎಸ್ ಡಿ ಹಿದಾಯತ್ ರವರನ್ನು ಬರುವ ಕನ್ನಡ ಚಿತ್ರದಲ್ಲಿ ಕಿರು ಪಾತ್ರ ನೀಡಿದ್ದಾರೆ ಎಂದು ತಿಳಿದು ಬಂದಿದೆ ತನ್ನ ಬಿಡುವಿನ ಸಮಯದಲ್ಲಿ ಸ್ಟೋರಿಗಳು ಬರೆಯುವುದು ಸೈಡ್ ಲೋಕಲ್ ಸೈಡ್ ಆಕ್ಟ್ ಅಗಿ ಮಾಡಿರುವುದು ಮತ್ತು ಚಿತ್ರರಂಗದಲ್ಲಿ ಅನೇಕ ವಿಷಯಗಳಲ್ಲಿ ಅನುಭವ ಪಡೆದ ಅವರು ಇದೀಗ ಹೊಸ ಚಿತ್ರಕ್ಕೆ ಪಾತ್ರವೊಂದು ನಿರ್ಧರಿಸಲು ಅವಕಾಶ ಸಿಕ್ಕಿದೆ ಎಂದು ತಿಳಿಸಿದ್ದಾರೆ ಪಾತ್ರದ ವಿಷಯ ತಿಳಿದ ಸ್ನೇಹಿತರ ಹಾಗೂ ಸಂಬಂಧಿಕರು ಶುಭಾಶಯಗಳು ಕೋರಲು ತೊಡಗಿದ್ದಾರೆ ಈ ಆಯ್ಕೆ ಅನುಭವದ ಆಧಾರದ ಮೇಲೆ ಅವರನ್ನು ನೀಡಲಾಗಿದೆ ಎಂದು ಮುಖ್ಯಸ್ಥರಿಂದ ತಿಳಿದು ಬಂದಿದೆ ಬೀದರ್ ಹೆಸರು ಪಡೆದ ಜಿಲ್ಲೆಯಲ್ಲಿದೆ ವಿವಿಧ ಕಲಾವಿದರು ಕಲಾಕ್ಷೇತ್ರದಲ್ಲಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ ಎಂದು ಅನೇಕರು ಸಂತೋಷವನ್ನು ವ್ಯಕ್ತ ಪಡಿಸಿದ್ದರು ಮತ್ತು ಇನ್ನೂ ಅನೇಕರು ಶುಭಕೋರಿದರು ಹಾಗೂ ಬರುವ ಚಿತ್ರವನ್ನು ಒಮ್ಮೆ ನೋಡಲು ಕಾತುರದಿಂದ ಕಾದಿರುತ್ತೇವೆ ಎಂದು ತಿಳಿಸಿದರು ಸಾಹಕರಿಸುತ್ತಿರುವ ಚಿತ್ರ ರಂಗದವರು ಮೂವಿ ಡೈರೆಕ್ಟರ್ ಕಲಾವಿದರು ಪ್ರತಿಯೊಬ್ಬರಿಗೂ ಎಸ್ ಡಿ ಹಿದಾಯತ್ ಆಕ್ಟರ ಅವರು ಧನ್ಯವಾದಗಳು ತಿಳಿಸಿದರು.
ವರದಿ : ಪ್ರದೀಪ್ ಕುಮಾರ್ ದಾದನೂರ್