ಹುಮನಾಬಾದ : ತಾಲೂಕಿನ ಸುಕ್ಷೇತ್ರ ಹಳ್ಳಿಖೇಡ (ಕೆ) ಶ್ರೀ ಶರಣ ಕಿನ್ನರಿ ಬೊಮ್ಮಯ್ಯನವರ 56ನೇ ಜಾತ್ರಾ ಮಹೋತ್ಸವ ಜರುಗಲಿದ್ದು
ಕಾರ್ಯಕ್ರಮಗಳ ವಿವರ
10-08-2025 ರಂದು ಸಂಜೆ 5ಗಂಟೆಗೆ ಪಾದಪೂಜೆ ಹಾಗೂ ಜಾತ್ರಾ ಮಹೋತ್ಸವದ ಉದ್ಘಾಟನೆ,
ಸೋಮವಾರ ದಿನಾಂಕ 11 ಎಂಟು 2025 ರಂದು ಸಂಜೆ 6:15 ಗಂಟೆಗೆ ರಥೋತ್ಸವ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪಲ್ಲಕ್ಕಿ ಮೆರವಣಿಗೆ
ಮಂಗಳವಾರ ದಿನಾಂಕ 12 ಎಂಟು 2025 ರಂದು ಮುಂಜಾನೆ 9:15 ರಿಂದ ಜಂಗಿ ಕುಸ್ತಿ ಪಂದ್ಯಾವಳಿ ನಡೆಯುವುದು ಸಂಜೆ 6:30 ಗಂಟೆಗೆ ಧರ್ಮಸಭೆ ಹಾಗೂ ಜಾನಪದ ಸಂಜೆ ಕಾರ್ಯಕ್ರಮಗಳು,
ಶುಕ್ರವಾರ ದಿನಾಂಕ 25.08.2025 ರಂದು ಸಂಜೆ 8 ಗಂಟೆಗೆ ಸಮಾರೋಪ ಹಾಗೂ ಸಂಗೀತ ಸಮಾರೋಪ,
ಪ್ರತಿ ದಿವಸ ಶಾಲಾ ಮಕ್ಕಳಿಂದ ವಚನ ನೃತ್ಯ ಜರುಗುವುದು.
ವಿ.ಸೂ.: ಪ್ರತಿದಿನ ಸಾಯಂಕಾಲ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ
”ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ
ಶ್ರೀ ಶರಣ ಕಿನ್ನರಿ ಬೊಮ್ಮಯ್ಯನವರ ಗವಿ ಹಾಗೂ ದೇವಸ್ಥಾನ ಪಂಚ ಕಮೀಟಿ ಸದ್ಭಕ್ತ ಮಂಡಳಿ ಹಳ್ಳಿಖೇಡ ಕೆ ವತಿಯಿಂದ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.