ಕಲಬುರಗಿ ಜಿಲ್ಲಾ ನೂತನ ಕಾಳಗಿ ತಾಲೂಕನ್ ನೂತನ ಪಟ್ಟಣ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ನಿಮಿತ್ಯ ಪಟ್ಟಣದ ವಾರ್ಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡಸಿದರು ಕಾಳಗಿ ತಾಲೂಕಿಗೆ ಆಗಮಿಸಿದ
ಡಾ. MG ಮೂಳೆ ವಿಧಾನ ಪರಿಷತ್ ಸದಸ್ಯರು ಬಸವಕಲ್ಯಾಣ ಹಾಗೂ ಚಿಂಚೋಳಿ ಮತಕ್ಷೇತ್ರದ ಶಾಸಕರಾದ ಡಾಕ್ಟರ್ ಅವಿನಾಶ್ ಜಾಧವ್ ಹಾಗೂ ಮಾಜಿ ಸಚಿವರು ಸುನಿಲ್ ವಲ್ಯಾಪುರ ಹಾಗೂ ಭಾರತೀಯ ಜನತಾ ಪಕ್ಷದ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ್ ಬಗುಲಿ, ಚಿಂಚೋಳಿ ಮಂಡಲ ಅಧ್ಯಕ್ಷರಾದ ವಿಜಯಕುಮಾರ್ ಚೇಂಗಟಿ,ಚುನಾವಣೆ ವಸ್ತುವಾರಿ ಮುಖಂಡರು ಬಸವರಾಜ್ ಬೆಣ್ಣೂರ್, ವಾರ್ಡ್ no 7 ಪಕ್ಷದ ಅಭ್ಯರ್ಥಿ ಹಣಮಂತ ಬೋವಿ, ಶ್ರೀಮಂತ ಕಟ್ಟಿಮನಿ ಚಿಂಚೋಳಿ ಮೆಹೆಂದ್ರ ಪೂಜಾರಿ , ಹಾಗೂ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಉಪಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ
