ಕಾಳಗಿ ತಾಲೂಕಿನ ಹಲಚೆರಾ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ಬರುವ ತೆಗಲತಿಪ್ಪಿ ಗ್ರಾಮದಲ್ಲಿ ರಾತ್ರಿ ವೇಳೆ ಸುಮಾರು 1ಗಂಟೆ 26ನಿಮಿಷಕ್ಕೆ ಮೂರು ಬಾರಿ ಭೂಕಂಪ ವಾಗಿದೆ ಅದರಿಂದ ಜನರು ಭಯ ಬಿತರಾಗಿದರಿಂದ ತೆಗಲತಿಪ್ಪಿ ಗ್ರಾಮಕ್ಕೆ ಕಂದಾಯ ನೀರಿಕ್ಷಕರಾದ ಬಸವಣಪ್ಪ ಹೂಗಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ರುದ್ರಪ್ಪ ಯಲಗೂಡ , ಅವರು ಗ್ರಾಮಕ್ಕೆ ಭೇಟಿ ನೀಡಿದರು ಈ ಸಂಧರ್ಭದಲ್ಲಿ ಗ್ರಾಮ ಸಹಾಯಕ ಜಗನಾಥ್ ಕುಡಹಳ್ಳಿ ಗ್ರಾಮಸ್ಥರು. ಶಾಮರಾವ್ ಮೆಂಬರ್. ಮಲ್ಲಿಕಾರ್ಜುನ ಮಲಿಪಾಟೀಲ್. ಸಿದ್ರಾಮಪ್ಪ ಮಲಿಪಾಟೀಲ್. ಶಾಮರಾವ್ ಚಂದ್ರಕಿ. ಉಮೇಶ್. ಜಮಾದಾರ್. ಭೀಮರಾವ್. ಲಿಂಗಶಟ್ಟಿ. ರೇವಣಸಿದ್ಧ ಮೋತಕಪಳ್ಳಿ. ಮಾರುತಿ. ಬೇವಿನಗಿಡ ತೇಗಲತಿಪ್ಪಿ ಊರಿನ ಗ್ರಾಮಸ್ಥರು ಇದರು ಉಪಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ