ಕಾಳಗಿ ತಾಲೂಕಿನ ಕೊಡದೂರ ಗ್ರಾಮದ ಭಗತಸಿಂಗ ಅಭಿಮಾನಿ ಬಳಗ ವತಿಯಿಂದ ಅಂಬೇಡ್ಕರ್ ಸರ್ಕಲ್ ನಲ್ಲಿ ಸ್ವಾತಂತ್ರ ಹೋರಾಟಗಾರ ಕ್ರಾಂತಿಕಾರಿ ಭಗತ ಸಿಂಗ ನವರ ಜನ್ಮದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ
ರಮೇಶ್ ಜನಗೊಂಡ ಮಾಜಿ ಗ್ರಾ ಪಂಚಾಯತ್ ಅಧ್ಯಕ್ಷರು ಕೊಡದೂರ ರೇವಣಸಿದ್ಧಪ್ಪಾ ಕೊಡಸಾಲಿ ಸಾಹುಕಾರ್ ಶರಣಬಸವಪ್ಪಾ ಚಿನ್ನ ಮಲ್ಲಿಕಾರ್ಜುನ ಹಾಂವಗೊಳ್ ಯಲಪ್ಪ ಚಿನ್ನ ನಾಗರಾಜ್ ರಾಜಾಪುರ ಸಾಹುಕಾರ್ ರಮೇಶ ಚಿನ್ನ ಯುವ ಮುಖಂಡರು ನಾಗರಾಜ ಮೇಲಕೇರಿ ಪವನ ಚಿನ್ನ ಮೋಹನ್ ಎಸ್ ಚಿನ್ನ ಯಲ್ಲಾಲಿಂಗ ಪೂಜಾರಿ ಶಿವಾನಂದ ಮೊಘ ಸಚಿನ್ ಕೇಶ್ವರ ಮಲ್ಲು ರಾಜಾಪುರ ಮುದ್ದು ಮಕ್ಕಳು ಭಗತ ಸಿಂಗ್ ಅಭಿಮಾನಗಳು ಇನ್ನು ಅನೇಕ ಜನರು ಉಪಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ