ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸುರಪುರ ನಗರದ ದೊಣ್ಣಿಗೇರ ಬಡಾವಣೆಯಲ್ಲಿ ನೆಡೆದಿರುವ ಘಟನೆ ದೈಹಿಕ ಸಂಪರ್ಕಕ್ಕೆ ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ದಾರುಣ್ಯ ಘಟನೆ ನಡೆದಿದೆ,
ಕೊಲೆ ಮಾಡಿದ ವ್ಯಕ್ತಿ ಸಂಗಪ್ಪ 40 ವರ್ಷ ಮತ್ತು ಕೊಲೆಯಾದ ಪತ್ನಿ ಮರೆಮ್ಮ35 ವರ್ಷ ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿದ್ದಾನೆ,
ಸದ್ಯ ಘಟ್ಟಣ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಸ್ಥಳ ಮಹಾಜಾರ್ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ ಆರೋಪಿ ಸಂಗಪ್ಪನನ್ನು ಬಂಧಿಸಲಾಗಿದೆ.
ವರದಿ : ಸಿಎಂ ಮಕಾಂದರ್