ಕಾಳಗಿ ತಾಲೂಕ್ ದಲಿತ ಸೇನೆ ನೂತನ ಪದಾಧಿಕಾರಿಗಳು ಆಯ್ಕೆ

ಕಲಬುರಗಿ ನಗರದ ಜಗತ್ ಸರ್ಕಲ್ ನಲ್ಲಿ ಡಾ ಬಿ ಆರ್ ಅಂಬೇಡ್ಕರ್ ವೃತ್ತ ಎದುರುಗಡೆ ದಲಿತ್ ಸೇನೆಯ ರಾಜ್ಯಧ್ಯಕ್ಷರು ಹಣಮಂತ್ ಯಳಸಂಗಿ ಹಾಗೂ ಮಂಜುನಾಥ್ ಭಂಡಾರಿ ನೇತೃತ್ವದಲ್ಲಿ ನೂತನ ಕಾಳಗಿ ತಾಲೂಕ್ ಪದಾಧಿಕಾರಿಗಳ ನೇಮಕ ಮಾಡಲಾಯಿತು.ಕಾಳಗಿ ತಾಲೂಕ್ ಅಧ್ಯಕ್ಷರಾಗಿ ಖತಲಪ್ಪ ಅಂಕನ, ಕಾರ್ಯಧ್ಯಕ್ಷರು ಮಾರುತಿ ತೆಗಲತಿಪ್ಪಿ, ಕಾರ್ಮಿಕ ಘ ಅಧ್ಯಕ್ಷರಾಗಿ ಆಕಾಶ್ ಹೆಬ್ಬಾಳ ಅವರನ್ನು ಆಯ್ಕೆ ಮಾಡಿ ದಲಿತ್ ಸೇನೆ ತತ್ವ ಸಿದ್ದಂತಕ್ಕೆ ಬದ್ಧರಾಗಿ ಜನರ ನೋವು ಶೋಷಣೆಗೆ ಸ್ಪಂದಿಸುವ ಕೆಲಸ ಮಾಡುವಂತೆ ಯಳಸಂಗಿ ಸರ್ ನಿರ್ದೇಶನ ನೀಡಿದರು ಜಿಲ್ಲಾ ಅಧ್ಯಕ್ಷರು ಮಂಜುನಾಥ್ ಭಂಡಾರಿ ಮಾತನಾಡಿ. ದಲಿತ್ ಸೇನೆ ಹೆಸರಲ್ಲಿ ಯಾರಾದರೂ ಅಧಿಕಾರಿಗಳಿಗೆ ಬೆದರಿಕೆ ಹಾಕಿದರೆ ನಮ್ಮ ಗಮನಕ್ಕೆ ತರಬೇಕು ಹೇಳಿದರು ಈ ಸಂಧರ್ಭದಲ್ಲಿ ಸಂತೋಷ ಪಾಳ. ಹನುಮಂತ್ ಸಾಲೋಳ್ಳಿ ಉಪ ಅಧ್ಯಕ್ಷರು ಕಾಳಗಿ, ಸುಬ್ಬಣ್ಣ ಸಾಲೋಳ್ಳಿ ಉದಯ ಬೇವಿನಗಿಡ ಉಪಸ್ಥಿತರಿದ್ದರು.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!