ಚಿತ್ತಾಪುರ : ನಗರದಲ್ಲಿ ಇದೆ ರವಿವಾರ 19/102025 ರಂದು RSS ಪಥ ಸಂಚಲನ ಇದ್ದು ಇದನ್ನ ರದ್ದು ಪಡಿಸಬೇಕು ಇಲ್ಲ ದಿದ್ದರೆ ಇದರ ವಿರುದ್ಧ ಭೀಮ್ ಆರ್ಮಿ ಭಾರತ ಏಕ್ತಾ ಮಿಷನ್ ಪಥ ಸಂಚಲನಕ್ಕೆ ಸಜಾಗುತ್ತದೆ ನಮಗೂ ಖಡ್ಗ ಲಾಟಿ ಹಿಡಿದು ಪಥ ಸಂಚಲನ ಮಾಡಲು ಪರವಾನಿಗೆ ನೀಡಬೇಕಾಗುತ್ತದೆ ಎಂದು ಭೀಮ್ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಚಿತ್ತಾಪುರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸುತ್ತೇವೆ ಎಂದು ಸತೀಶ್ ಹುಗ್ಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮ್ ಆರ್ಮಿ ತಿಳಿಸಿದ್ದಾರೆ.