ಪುರಸಭೆ ಚುನಾವಣೆ ವೇಳೆ ಗಲಾಟೆ ನಾಲ್ವರ ಬಂಧನ 8 ಜನರ ವಿರುದ್ಧ FIR

ಬಾಗಲಕೋಟೆ : ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಲಾಂಗು ಮತ್ತು ಮೆಚ್ಚಿನ ಸದ್ದು ಕೇಳಿಸಿದೆ ನಿನ್ನೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಗುಳೇದಗುಡ್ಡದ ಪಟ್ಟಣದಲ್ಲಿ ಘಟನೆ ನಡೆದಿದೆ ಲಾಂಗು ಮಚ್ಚು ಕಟ್ಟಿಗೆ ದೊಣ್ಣೆ ಕಲ್ಲು ಸಮೇತ ಗುಂಪು ಬಂದಿದ್ದವು ಪೊಲೀಸರ ಮುನ್ನೆಚ್ಚರಿಕೆಯಿಂದ ಬಾರಿ ಅನಾಹುತ ತಪ್ಪಿದೆ ಎಂಟು ಜನರ ವಿರುದ್ಧ ಎಪ್ ಐ ಆರ್ ದಾಖಲಾಗಿದ್ದು ನಾಲ್ವರನ್ನು ಬಂಧಿಸಲಾಗಿದ್ದು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಶಿವು ಕೊಡಬಾಗಿ ಇಮಾಮ್ ಕಲಾಸಿ ವಿಶ್ವನಾಥ್ ಅಂಬೇಡ್ಕರ್ ಮೊಹಮ್ಮದ್ ಅಲಿ ಮಂಟೂರ್ ಬಂದಿದ್ದರು ಸಮೀಪದ ಮುಲ್ಲಾ ವಿಲಾಸ್ ರಾಥೋಡ್ ಇಮ್ರಾನ್ ಗಾಡಿ ಸಮೀರ್ ಚಿಮ್ಮಲಗಿ ನಾಲ್ವರಿಗಾಗಿ ಬಲೆ ಬೀಸಿರುವ ಪೊಲೀಸರು ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಕ್ಷೇತ್ರದ ವಿದ್ವಾಂಸಕ ಕೃತ್ಯಕ್ಕೆ ಸಂಚು ಮಾಡಲಾಗಿದೆ ಸಿದ್ದರಾಮಯ್ಯ ಆಪ್ತ ಹಾಗೂ ಬಾದಾಮಿ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆದಿದೆ ಎರಡು ಬನಗಳ ಬಡಿದಾಟದಲ್ಲಿ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿತ್ತು ಸ್ಪಷ್ಟ ಬಹುಮತ ಇದ್ದರೂ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್ ತೀರ್ವ ಮುಖಭಂಗ ಅನುಭವಿಸಿದೆ ಸಿದ್ದರಾಮಯ್ಯ ಆಪ್ತನ ಬನ ಶಾಸಕ ಬನ ಬಡಿದಾಡಿದ ಮಧ್ಯ ಅಧಿಕಾರಕ್ಕೆರಿದ ಜೆಡಿಎಸ್ ಸಿದ್ದರಾಮಯ್ಯ ಆಪ್ತ ಒಳಬಸು ಶೆಟ್ಟರ್ ಹಾಗೂ ಬಾದಾಮಿ ಶಾಸಕ ಭೀಮ್ಸೇನ್ ಚಿಮ್ಮನಕಟ್ಟಿ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿತ್ತು ಕಾಂಗ್ರೆಸ್ ಎರಡು ಬನದಿಂದ ತಲಾ ಒಬ್ಬರೊಬ್ಬರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು ಕಾಂಗ್ರೆಸ್ನ ಇಬ್ಬರು ನಾಮಪತ್ರ ತಿರಸ್ಕರಿತಗೊಂಡ ಅವಿರೋಧವಾಗಿ ಜೆಡಿಎಸ್ ಆಯ್ಕೆಯಾಗಿತ್ತು ಲಾಂಗ್ ಮಚ್ಚಿ ಹಿಡಿದು ಬಂದವರು ಯಾವ ಗುಂಪಿನವರು ಎಂಬುದನ್ನು ಪೊಲೀಸರು ಮಾಹಿತಿ ಬಿಟ್ಟು ಕೊಟ್ಟಿಲ್ಲ 23 ಸದಸ್ಯರ ಬಲದ ಗುಳೇದಗುಡ್ಡ ಪುರಸಭೆಯಲ್ಲಿ 15 ಜನ ಕಾಂಗ್ರೆಸ್ ಐದು ಜನ ಜೆಡಿಎಸ್ ಎರಡು ಬಿಜೆಪಿ ಊರ್ವ ಪಕ್ಷೇತರ ಸದಸ್ಯ ಬಲ ಹೊಂದಿದೆ.

 

ವರದಿ : ಸದಾನಂದ 

error: Content is protected !!