ಶ್ರೀಶೈಲದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯಪೂಜ್ಯರ ತುಲಾಭಾರ ಸೇವೆ

 

ಶ್ರೀಶೈಲದ ಶ್ರೀಮದ್ ಗಿರಿರಾಜ್ ಸೂರ್ಯ ಸಿಂಹಾಸನಾದೀಶ್ವರ ಶ್ರೀ1008 ಶ್ರೀಶೈಲ ಜಗದ್ಗುರು ಡಾ ll ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ರವರಿಗೆ “ತುಲಾಭಾರ”ಸೇವೆಯನ್ನು ಶ್ರೀ ಗೋಳಸಾರದ ಅಭಿನವ ಪುಂಡಲಿಂಗೇಶ್ವರ ಮಹಾಸ್ವಾಮಿಗಳು ಮತ್ತು ರೋಡಗಿಯ ಶಿವಲಿಂಗೇಶ್ವರ ಪೂಜ್ಯರ ಜೊತೆಗೂಡಿ ಶ್ರೀಮಠದ ಭಕ್ತರು ಹಾಗೂ ಪರಿವಾರದವರಾದ ಶ್ರೀ ಭಾಗ್ಯಶ್ರೀ ಅವರು ಭಕ್ತಿ ಪೂರ್ವಕ ಸಹ ಪರಿವಾರದೊಂದಿಗೆ ಮತ್ತು ಭಕ್ತರೊಂದಿಗೆ ಶ್ರೀಶೈಲದ ಡಾll ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಪೂಜ್ಯರ ತುಲಾಭಾರ ಸೇವೆಯನ್ನು ನೆರವೇರಿಸಿದರು.

 

ವರದಿ ದೌಲಪ್ಪ ಮನಗೂಳಿ