ಸುಲೇಪೇಟ ಗ್ರಾಮದಲ್ಲಿ ಶೋಷಿತ ಸಂಘಟನೆಗಳ ಒಕ್ಕೂಟ ಮತ್ತು ಭಾರತ ಜನ ಸಂಗಮ ವತಿಯಿಂದ ಸುಲೇಪೇಟ ಗ್ರಾಮದಲ್ಲಿ ಸಂವಿಧಾನ ಸಮರ್ಪಣೆ ದಿನಾಚರಣೆ ಅಂಗವಾಗಿ ಮಾಹತ್ಮರ ಸಾಮೂಹಿಕ ಜಯಂತೋತ್ಸವ ಬೃಹತ್ ಸಮಾವೇಶ ಮಾಡಲು ಸಮಿತಿಯ ಗೌರವಾಧ್ಯಕ್ಷರಾಗಿ ಶಿವರಾಂ ರಾಠೋಡ ಅಧ್ಯಕ್ಷರಾಗಿ ರುದ್ರಶೇಟ್ಟಿ ಪಡಶೆಟ್ಟಿ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಮಾಳಗಿ ರಜಾಕ್ ಪಟೇಲ್ ಸಂಪತ್ ಬೆಳ್ಳಿಚುಕ್ಕಿ ಜಗದೇವಯ್ಯಾ ಸ್ವಾಮಿ ಮಲ್ಲಿಕಾರ್ಜುನ ಪಾಳಾದಿ ರೇವಣಸಿದ್ದಪ್ಪ ಸುಬೇದಾರ್ ಗುರುನಾಥರೆಡ್ಡಿ ನಾಮದೇವ ಪೋಲೀಸ್ ಪಾಟೀಲ್ ನಾಗೇಶ ಅವರಾದಿ ಮಲ್ಲಿಕಾರ್ಜುನ ಜಮ್ಮುನ್ ಪ್ರಚಾರ ಸಮಿತಿಗೆ ಹಾಫೀಜ್ ನಾಗೇಶ ಅವರಾದಿ ಚೇತನ ಅಣವಾರ ಮಾರುತಿ ಗಂಜಗಿರಿ ಮೋಹನ ಐನಾಪೂರ ಹರೀಶ್ ದೇಗಲ್ಮಡಿ ಜೈ ಭೀಮ್ ಹೊಳ್ಕರ ಮುಂತಾದ ಸಮಿತಿಗಳನ್ನು ಆಯ್ಕ ಮಾಡಿ ಸಮಾವೇಶ ಯಶಸ್ವಿ ಮಾಡಲು ಜವಾಬ್ದಾರಿ ವಹಿಸಿಕೊಡಲಾಯಿತು.
ವರದಿ : ರಮೇಶ್ ಎಸ್ ಕುಡಹಳ್ಳಿ ಜೆಕೆ ಕನ್ನಡ ನ್ಯೂಸ್ ಕಾಳಗಿ
