ರಾಜ್ಯ ಕಾಂಗ್ರೆಸ್ ಸರಕಾರದಿಂದ ರೈತರ ಬೆಳೆ ಹಾನಿ ಪರಿಹಾರ ಜಮಾ ಆಗುತ್ತಿವೆ ಆದಾರ ಜೋಡಣೆಯಾದ ಬ್ಯಾಂಕ್ ಖಾತೆ ಪರೀಕ್ಷಿಸಿ

ರೈತರ ಪರವಾಗಿ ಕಾಳಜಿ ವಹಿಸಿ ರೈತರ ಪರವಾಗಿ ನಿಂತ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ನಮ್ಮ ನಾಯಕರು ರಾಜ್ಯ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಜಿಲ್ಲೆಯ ರೈತರಪರವಾಗಿ ಮುಖ್ಯಮಂತ್ರಿಗಳನ್ನು ಜಿಲ್ಲೆಗೆ ಕರಿಸಿ ಸಮೀಕ್ಷೆ ನಡೆಸಿ ಸರಕಾರದ ಗಮನಕ್ಕೆ ತಂದು ಪರಿಹಾರವನ್ನು ಬಿಡುಗಡೆ ಮಾಡುವಲ್ಲಿ ಶ್ರಮಿಸಿದ ನಮ್ಮ ನಾಯಕರಾದ ಡಾ ಅಜಯ್ ಸಿಂಗ್ ಸಾಹೇಬರಿಗೆ ತಾಲೂಕಿನ ರೈತರ ಪರವಾಗಿ ಧನ್ಯವಾದಗಳು ತಿಳಿಸುತ್ತೇವೆ, ರಾಜ್ಯ ಸರ್ಕಾರವು ರೈತರ ಪರವಾಗಿ ಯಾವತ್ತು ಇರುತ್ತದೆ ಎಂದು ಗ್ಯಾರೆಂಟಿ ಭರವಸೆ ನೀಡಿತ್ತು ರಾಜ್ಯದಂತ ಕೊಟ್ಟ ಮಾತಿನಂತೆ ನಡೆದಿದ್ದು ಮುಂದೆ 2028ಕ್ಕೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ರಿಯಾಜ್ ಪಟೇಲ್ ಮುದಬಾಳ ಅಧ್ಯಕ್ಷರು ಯುವ ಕಾಂಗ್ರೆಸ್ ಸಮಿತಿ ಜೇವರ್ಗಿ ಪತ್ರಿಕಾ ಮದ್ಯೆಮಾದೊಂದಿಗೆ ಹಂಚಿ ಕೊಂಡರು.

error: Content is protected !!