ಸೆಪ್ಟೆಂಬರ – 2024 ಮಾಹೆಯ ಪೂಷಣ ಮಾಸಾಚರಣೆಯ ಕಾರ್ಯಕ್ರಮ

ಹುಕ್ಕೇರಿ:  2024-25 ನೇ ಸಾಲಿನಲ್ಲಿ ರಾಷ್ಟ್ರಿಯ ಪೋಷಣ ಅಭಿಯಾನ ಯೋಜನೆಯಡಿ ವಲಯದ ಅಂಗವಾಡಿ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತ್ತು ಪ್ರತಿ ವರ್ಷದಂತೆ ಈ ವರ್ಷವು ಸೆಪ್ಟೆಂಬರ-2024ರ ಹುಕ್ಕೇರಿ ಮಾಹೆಯಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಹುಕ್ಕೇರಿ ವಲಯದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾಗೂ ಯೋಜನೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಹಾಗೂ ಪಾಲಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸಿಬ್ಬಂದಿಗಳು ಸೇರಿ ”ಏಕ ಪೇಡ್ ಮಾ ಕೇ ನಾಮ” ತಾಯಿಯ ಹೆಸರಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮವನ್ನು ಸಸಿ ನೆಡುವುದರ ಮುಖಾಂತರ ಪೋಷಣ ಮಾಸಾಚರಣೆ ಕಾರ್ಯಕ್ರಮಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾಗಳು ಹುಕ್ಕೇರಿ ಇವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಹೋಳೆಪ್ಪ ಎಂ ಎಚ್. ಪೂಷಣ ಅಭಿಯಾನದ ಸಿಬಂಧಿ ವಿಶ್ವನಾಥ ಕೂಟಬಾಗಿ ಹಿರಿಯ ಮೇಲ್ವಚಾರಕಿ ಸುರೇಖಾ ಪಾಟೀಲ್ .ಗಿತಾ ಕಾಂಬಳೆ ನದಾಪ ಅಂಗವಾಡಿ ಕಾರ್ಯಕರ್ತೆ ಸಹಾಯಕಿ ಮುದ್ದು ಮಕ್ಕಳು ಉಪಸ್ಥಿತರಿದ್ದರು.

ವರದಿ ಸದಾನಂದ ಎಂ ಹೆಚ್