ಸಂಜೀವನ್ ಆರ್ ಯಾಕಾಪುರ್ ಅವರ ಹುಟ್ಟುಹಬ್ಬದ ನಿಮಿತ್ಯ ಆಸ್ಪತ್ರೆ ಯಲ್ಲಿ ಹಣ್ಣು ಹಂಪಲು ವಿತರಣೆ

ಕಾಳಗಿ :ಚಿಂಚೋಳಿ ತಾಲೂಕಿನ ಜನಪ್ರಿಯ ನಾಯಕರು ಹಾಗೂ ಅಧ್ಯಕ್ಷರು ಟಿ.ಎ.ಪಿ.ಸಿ. ಎಮ್. ಎಸ್ ಶ್ರೀ ಸಂಜೀವನ್ ಆರ್ ಯಾಕಾಪುರ್ ರವರ 50ವರ್ಷದ ಜನ್ಮದಿನದ ನಿಮಿತ್ಯ ವಾಗಿ ಕಾಳಗಿ ತಾಲೂಕಿನ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಗೌರಿ ಶಂಕರ್ ಸುರವಾರ ಜೆಡಿಎಸ್ ತಾಲೂಕ್ ಅಧ್ಯಕ್ಷರು, ಸಿದ್ದು ಬುಬುಲಿ ಗ್ರಾಮ ಪಂಚಾಯತ್ ಸದಸ್ಯರು ಕೊಡ್ಲಿ, ಚಂದ್ರಕಾಂತ್ ಸಾಸರಗಾಂವ ಗ್ರಾಮ ಪಂಚಾಯತ್ ಸದಸ್ಯರು ರೂಮ್ಮುನುಗುಡ್,ಶೇಖರ್ ಪಾಟೀಲ್, ಮಾರುತಿ ತೆಗಲತಿಪ್ಪಿ ತಾಲೂಕ್ ಅಧ್ಯಕ್ಷರು ದಲಿತ್ ಸಂಘರ್ಷ ಸಮಿತಿ ಭೀಮ್ ಮಾರ್ಗ ಕಾಳಗಿ,ನಾಗರಾಜ್ ಬೇವಿನಕರ್, ಹನುಮಂತ್ ಸಂಗನ, ಜೈಭೀಮ್ ಸಂಗನ,ಆನಂದ ಅಲ್ಲಾಪುರ ಖತಲಪ್ಪ ವಜ್ರಗಾಂವ್ ಅನೇಕರು ಉಪಸ್ಥಿತರಿದ್ದರು.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!