ಬೆಳಗಾವಿ : ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಸಾರ್ವಜಬೆಳಗಾವಿ ನಗರದ ರಾಯಲ್ ರೀಟೀಸ್ ಹೋಟೆಲ್ ನಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಉದ್ದಿಮೆದಾರರ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಗಳ ಕುರಿತು ಸಮಗ್ರ ಚರ್ಚೆ ನಡೆಸಿದರು. ದಲಿತ ಉದ್ದಿಮೆದಾರರು ಬೆಳೆದು ಇನ್ನಷ್ಟು ಉದ್ದಿಮೆ ದಾರರು ಕೆಲಸಗಳಲ್ಲಿ ತೊಡಗಿ ಹೆಚ್ಜಿನ್ ರೀತಿಯಲ್ಲಿ ಬೆಳೆಯಲ್ಲಿ ಮತ್ತು ಅವರಿಗೆ ಯಾವುದೇ ಕಷ್ಟಗಳು ಆಗದೆ ಹಾಗೆ ನೋಡಿಕೊಂಡು ಅವರ ಬೆಳವಣಿಗೆಯನ್ನು ನಾವು ಸಹ ಸಹರಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ, ಶ್ರೀ ಆರ್.ಬಿ. ತಿಮ್ಮಾಪುರ, ಶ್ರೀ ಚಲವಾದಿ ನಾರಾಯಣಸ್ವಾಮಿ, ಡಾ.ಎಚ್. ಡಿ. ತಿಮ್ಮಯ್ಯ, ಹನುಮಂತಯ್ಯ, ಶ್ರೀ ಬಸವಂತಪ್ಪಾ, ಹಾಗೂ ವಿವಿಧ ಶಾಸಕರು, ಗಣ್ಯರು ಹಾಗೂ ಉದ್ದಿಮೆದಾರರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ
