ಬೈಲಹೊಂಗಲ : ಫ್ಯಾಕ್ಟರಿಯಲ್ಲಿ ಬೈಲರ್ ಸ್ಪೋಟ ಮತ್ತೆ ಮೂವರು ಸಾವು ಸಾವಿನ ಸಂಖ್ಯೆ ಏಳಕ್ಕೆ ಏರಿಕೆ ಬೆಳಗಾವಿ ಸ್ಪೋಟ ಗೊಂಡು ಗಂಭೀರ ಗಾಯಗೊಂಡಿದ್ದ ಕಾರ್ಮಿಕರಪಕ್ಕಿ ಮತ್ತೆ ಮೂವರು ಸಾವನಪ್ಪಿದ್ದು
ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿರುವ ಈನಾಮದಾರ್ ಸಕ್ಕರೆ ಕಾರ್ಖಾನೆ ಎಲ್ಲಿ ಬುದುವಾರ ಮಧ್ಯಾಹ್ನ 2 ಗಂಟೆಗೆ ಬೈಲರ್ ಸ್ಫೋಟಗೊಂಡಿತ್ತು ಕಾರಖಾನೆ ವಾಲ್ ದುರಸ್ತಿ ಮಾಡುವಾಗ ವಾಲ್ ಸಿಡಿದು ಕುದಿಯುವ ಕಬ್ಬಿನ ಹಾಲು ಮೈಮೇಲೆ ಬಿದ್ದು ಎಂಟು ಜನ ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು ಚಿಕಿತ್ಸೆ ಫಲಕಾರಿ ಆಗದೆ ಸಾವು
ಗೋಕಾಕ ತಾಲೂಕಿನ ಗೋಡಚಿನ್ಮಲ್ಕಿ ಗ್ರಾಮದ ಬರತೇಶ ಸಾರ್ವಾಡಿ. ಬಾಗಲಕೋಟೆ ಜಿಲ್ಲೆಯ ಮರುಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನವರ. ಅತ್ನಿ ಪಟ್ಟಣದ ನಿವಾಸಿ ಮಂಜುನಾಥ್ ಮೃತಪಟ್ಟಿದ್ದಾರೆ ವಿಕ್ರಂ. ಇನಾಮ್ದಾರ್ ಪ್ರಭಾಕರ್ ಕೋರೆ ವಿಜಯ್ ಮೆಟ್ ಗುಡ್ಡಿ ಮೂವರು ಸಹಭಾಗಿತ್ವದಲ್ಲಿ ಈ ಕಾರ್ಖಾನೆ ನಡೆಯುತ್ತಿತ್ತು ಅಕ್ಷಯ್ ಚಪ್ಪಟೆ 45 ದೀಪಕ್ 31 ದರ್ಶನ್ ಬನವಾಸಿ 25 ಭರ್ತಿ ಸಾರ್ವಾಡಿ 27 ಗುರು ತಮ್ಮನ್ನವರ್ 26 ಮಡಿವಾಳಪ್ಪ ಕಾಜಗಾರ್ 28 ಮಂಜುನಾಥ್ ತೇರ್ದಾಳ್ 26 ಮೃತಪಟ್ಟಿದ್ದಾರೆ ಮುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಸದಾನಂದ ಎಂ
