ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತೋತ್ಸವ ಆಚರಣೆ

ಸ್ಥಳ :: ಕೆಂಭಾವಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದದಲ್ಲಿ ನೆಡೆದ ಆಚರಣೆ

ಕೆಂಭಾವಿ ಪಟ್ಟಣದ ವಾರ್ಡ ನಂಬರ್ 1ರಲ್ಲಿ ಡಾ ಬಾಬು ಜಗಜೀವನ್ ರಾಮ್ ರವರ 119ನೇ ಜಯಂತಿಯನ್ನು ಆಚರಣೆ ಮಾಡಲಾಯಿತು

ಭಾರತದ ಉಪ ಪ್ರಧಾನಿಯಾಗಿ ಮತ್ತು
ರಕ್ಷಣಾ ಸಚಿವರಾಗಿ,ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ನೀತಿಗಳನ್ನು ರೂಪಿಸಿ, ರೈತರಿಗೆ ಸಹಾಯಸಾಮಾಜಿಕ ಸಮಾನತೆ, ಮಾನವ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ಶಕ್ತಿಯಾಗಿ ಕೆಲಸ ಮಾಡಿದರು.

30 ವರ್ಷಗಳ ಕಾಲ ವಿವಿಧ ಸಚಿವ ಸ್ಥಾನಗಳಲ್ಲಿ ಕೆಲಸ ಮಾಡಿದ ಮಹಾನ್ ಚಿಂತನಕಾರಿ ಬಾಬು ಜಗಜೀವನ್ ರಾಮ್
ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೆಂಭಾವಿ ಹೋಬಳಿ ಅಧ್ಯಕ್ಷರು ಭೀಮರಾಯ ಮಳಿಕೆರಿ ಹೇಳಿದ್ದಾರೆ

ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೆಂಭಾವಿ ಹೋಬಳಿ ಅಧ್ಯಕ್ಷರು ಭೀಮರಾಯ ಮಳಿಕೆರಿ ಮತ್ತು ದೇವಿಂದ್ರಪ್ಪ ಮಾಸ್ತರ್ ವಠಾರ, ಮನು ಎಂಟಮಾನ್ ,ಪರಮಣ್ಣ ವಠಾರ ಶಿವಪ್ಪ ಕಂಬಾರ ಶಿವಾಮನಪ್ಪ ಅಲಗೂರ್ ಮಲ್ಲಪ್ಪ ಹಾಗೂ ಇನ್ನೂ ಅನೇಕ ಮುಖಂಡರು ಹಾಗೂ ಯುವಕರು ಭಾಗವಹಿಸಿ ಜಗಜೀವನ್ ರಾಮ್ ರವರ 19ನೇ ಆಚರಣೆಯನ್ನು ಮಾಡಲಾಯಿತು.

error: Content is protected !!